ಅ.ನ.ಕೃ

ವಿಕಿಕೋಟ್ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ ನ ಕೃ) (ಮೇ ೯, ೧೯೦೮ - ಜುಲೈ ೮, ೧೯೭೧) ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಕರ್ನಾಟಕ, ಕನ್ನಡಪರ ಪ್ರಮುಖ ಹೋರಾಟಗಾರರು. ಇವರು ಕಾದಂಬರಿ ಸಾರ್ವಭೌಮ ಎಂದೇ ಖ್ಯಾತರಾಗಿದ್ದರು.

  • ಜ್ಞಾನ ಅವಿನಾಶಿ, ಅದು ಯಾರೊಬ್ಬರ ಆಸ್ತಿಯೂ ಅಲ್ಲ, ಅದನ್ನು ಎಲ್ಲಿದ್ದರೂ ತಂದು ನಮ್ಮ ಭಂಡಾರಕ್ಕೆ ತಂದುಕೊಳ್ಳಬೇಕಾದ್ದು ನಮ್ಮ ಕರ್ತವ್ಯ.
  • ಹೋದ ಐಶ್ವರ್ಯ ಸಿಗಬಹುದು, ಹೋದ ಹೊತ್ತು ಸಿಗುವುದಿಲ್ಲ.
  • ಅಪ್ರಿಯವಾದರು ಸತ್ಯವನ್ನು ಹೇಳಬೇಕಾದುದು ಹಿತೈಷಿಯ ಧರ್ಮ.
"https://kn.wikiquote.org/w/index.php?title=ಅ.ನ.ಕೃ&oldid=7560" ಇಂದ ಪಡೆಯಲ್ಪಟ್ಟಿದೆ