ಅರ್ಲ್ ವಿಲ್ಸನ್

ವಿಕಿಕೋಟ್ದಿಂದ

ಅರ್ಲ್ ವಿಲ್ಸನ್ (Earl wilson) ಅರ್ಲ್ ವಿಲ್ಸನ್ (ಮೇ 3, 1907 - ಜನವರಿ 16, 1987), ಜನನ ಹೆಸರು ಹಾರ್ವೆ ಅರ್ಲ್ ವಿಲ್ಸನ್, ಒಬ್ಬ ಅಮೆರಿಕನ್ ಪತ್ರಕರ್ತ, ಗಾಸಿಪ್ ಅಂಕಣಕಾರ, ಮತ್ತು ಲೇಖಕ.

  • ಬ್ಯಾಂಕಿನಲ್ಲಿರುವ ಹಣ ನಳಿಕೆಯಲ್ಲಿರುವ ಟೂತ್ ಪೇಸ್ಟಿನಂತೆ.ತೆಗೆಯುವದು ಸುಲಭ .ತುಂಬವದು ಬಲು ಕಠಿಣ.ಅರ್ಲ್ ವಿಲ್ಸನ್