ಹೊಂಗಿರಣ

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ವಿಜಯ ಕರ್ನಾಟಕದಲ್ಲಿ ಹೊಂಗಿರಣ ವಿಭಾಗದಲ್ಲಿ ಪ್ರಕಟಗೊಂಡಿರುವ ನುಡಿಗಳನ್ನು ಇಲ್ಲಿ ಸೇರಿಸಲಾಗಿದೆ.

 • ಮನಸ್ಸು: ನಮ್ಮ ಮನದಲ್ಲಿ ಏನಿರುವುದೆಂಬುದು ಇನ್ನೊಬ್ಬರಿಗೆ ಗೊತ್ತಿರುವುದಿಲ್ಲ. ನಮ್ಮ ಮನದಿಂಗಿತ ಅರಿತು ಸ್ಪಂದಿಸಲು ಇತರರು ಕಾಲಜ್ಞಾನಿಗಳಲ್ಲ. ಆದ್ದರಿಂದ ನಮ್ಮ ಮನೋಭಾವವನ್ನು ವ್ಯಕ್ತಪಡಿಸುವುದು ಲೇಸು. - ೨೪ ಜನವರಿ ೨೦೧೨, ೧೬:೨೦
 • ನೆನಪು: ಜೀವನದ ಸಿಹಿಯನ್ನು ಅನುಭವಿಸಬೇಕೆಂದಾದರೆ ಹಿಂದಿನ ಕಹಿ ನೆನಪುಗಳನ್ನು ಮರೆಯಲೇಬೇಕಾಗುತ್ತದೆ. - ೨೩ ಜನವರಿ ೨೦೧೨, ೧೪:೪೧
 • ಕಣ್ಣೀರು: ಪ್ರೀತಿಯ ಕಣ್ಣೀರು ದುಃಖ ಉಂಟು ಮಾಡದು. ಅವು ಮುತ್ತಾಗುತ್ತವೆ. - ೨೩ ಜನವರಿ ೨೦೧೨, ೧೪:೪೦
 • ಹುಮ್ಮಸ್ಸು: ನಮಗೆ ಆಸಕ್ತಿ ಇಲ್ಲ ಜೀವನದಲ್ಲಿ ಯಾವುದೂ ಆಸಕ್ತಿದಾಯಕವಾಗಿರುವುದಿಲ್ಲ. ಹುಮ್ಮಸ್ಸು ಇರಲಿ. - ೨೪ ಜನವರಿ ೨೦೧೨, ೧೬:೧೯
 • ಸ್ತುತಿ: ಸುಖ-ಸಂತೋಷ ಬಂದಾಗ ನಾವು ದೇವರನ್ನು ಸ್ತು ದುಃಖದ ಸಮಯದಲ್ಲಿ ಪ್ರಾರ್ಥಿಸುವುದು ಅರ್ಥಹೀನ. - ೨೪ ಜನವರಿ ೨೦೧೨, ೧೬:೨೦
 • ಪ್ರೀತಿ ಯಾರೇ ನಮ್ಮನ್ನು ಪ್ರೀತಿಸಲಿ, ದ್ವೇಷಿಸಲಿ. ಅದರಿಂದ ನಮಗೆ ಒಳ ಆಗುತ್ತದೆ. ಪ್ರೀತಿಸುವವರ ಹೃದಯದಲ್ಲಿ ನಾವಿರುತ್ತೇವೆ. ದ್ವೇಷಿಸುವವರಾದರೆ ಅವರು ನಮ್ಮ ಮನದಲ್ಲಿರುತ್ತಾರೆ. - ೨೩ ಜನವರಿ ೨೦೧೨, ೧೪:೩೯
 • ನಾಳೆ-ಇಂದು: ನಾಳೆಯು ಪ್ರತಿದಿನವೂ ಬರುತ್ತದೆ. ಆದರೆ ಈ ದಿನವು ಇಂದು ಮಾತ್ರ ಬರುವಂಥದ್ದು. ಆದ ಕಾರಣ ಕೆಲಸವನ್ನು ನಾಳೆಗೆ ಎಂದೂ ಮುಂದೂಡಕೂಡದು. - ೨೪ ಜನವರಿ ೨೦೧೨, ೧೬:೧೮
 • ಬದುಕು: ನದಿಗಳು ಮುಂದಕ್ಕೆ ಸಾಗುವವೇ ಹೊರತು ಹಿಂದೆ ಹರಿಯುವುದಿಲ್ಲ. ಅದೇ ರೀತಿ ನಮ್ಮ ಜೀವನವೂ. ಕಳೆದು ಹೋದ ಬದುಕಿನ ಬಗ್ಗೆ ಚಿಂತಿಸದೆ ಮುಂದೆ ಹೋಗಬೇಕು. - ೨೩ ಜನವರಿ ೨೦೧೨, ೧೪:೪೦
 • ಆಟೊಗ್ರಾಫ್: ನಮ್ಮ ಸಹಿ ಆಟೊಗ್ರಾಫ್ ಆಗಿ ಬದಲಾದರೆ ಅದನ್ನು ಯಶಸ್ಸು ಎಂದು ಕರೆಯಬಹುದು. - ೨೪ ಜನವರಿ ೨೦೧೨, ೧೬:೧೭
 • ಆಶಾಭಾವ: ಪ್ರತಿರಾತ್ರಿ ನಿದ್ದೆಗೆ ಜಾರುವ ಸಂದರ್ಭದಲ್ಲಿ ನಾಳೆ ಏನೆಂಬುದು ನಮಗೆ ಗೊತ್ತಿರುವುದಿಲ್ಲ. ಆದರೆ ನಾಳಿನ ಕೆಲಸ-ಕಾರ್ಯ ಪಟ್ಟಿ ಮಾಡುತ್ತೇವೆ. ಯೋಚನೆ ಮಾಡುತ್ತೇವೆ. ಯೋಜನೆ ಹಾಕುತ್ತೇವೆ. ಇದೇ ಆಶಾಭಾವ. ನಮ್ಮ ಜೀವನ, ಜಗತ್ತಿನ ಮುನ್ನಡೆಗೆ ಮೂಲವೇ ಆಶಾಭಾವ - ೨೪ ಜನವರಿ ೨೦೧೨, ೧೬:
 • ಹುಮ್ಮಸ್ಸು: ನಮಗೆ ಆಸಕ್ತಿ ಇಲ್ಲದಿದ್ದರೆ ಜೀವನದಲ್ಲಿ ಯಾವುದೂ ಆಸಕ್ತಿದಾಯಕವಾಗಿರುವುದಿಲ್ಲ. ಹುಮ್ಮಸ್ಸು ಇರಲಿ. - ೨೪ ಜನವರಿ ೨೦೧೨, ೧೬೧೯
 • ಪ್ರೀತಿ: ಯಾರೇ ನಮ್ಮ ಪ್ರೀ, ದ್ವೇಷಿಸಲಿ. ಅದರಿ ನಮ ಒಳ ಆಗುತ. ಪ್ರೀತಿ ಹೃದಯದಲ ನಾವಿ. ದ್ ಅವರು ನಮ್ಮ ಮನದಲ್ಲಿರುತ್ತಾರೆ. - ೨೩ ಜನವರಿ ೨೦೧೨, ೧೪:೩೯
 • ಸ್ತುತಿ: ಸುಖ-ಸಂತೋಷ ಬಂದಾಗ ನಾವು ದೇವರನ್ನು ಸ ಸಮಯದಲ್ಲಿ ಪ್ರಾರ್ಥಿಸುವುದು ಅರ್ಥಹೀನ. - ೨೨೪೪ ಜನವರಿ ೨೨೦೦೧೧೨೨, ೧೧೬೬:೨೨೦೦
 • ಆಶಾಭಾವ: ಪ್ರತಿರಾತ್ರಿ ನಿದ್ದೆಗೆ ಜಾರುವ ಸಂದರ್ಭದಲ್ಲಿ ನಾಳೆ ಏನೆಂಬುದು ನಮಗೆ ಗೊತ್ತಿರುವುದಿಲ್ಲ. ಆದರೆ ನಾಳಿನ ಕೆಲಸ-ಕಾರ್ಯದ ಪಟ್ಟಿ ಮಾಡುತ್ತೇವೆ. ಯೋಚನೆ ಮಾಡುತ್ತೇವೆ. ಯೋಜನೆ ಹಾಕುತ್ತೇವೆ. ಇದೇ ಆಶಾಭಾವ. ನಮ್ಮ ಜೀವನ, ಜಗತ್ತಿನ ಮುನ್ನಡೆಗೆ ಮೂಲವೇ ಆಶಾಭಾವ - ೨೨೪೪ ಜನವರಿ ೨೨೦೦೧೧೨೨, ೧೧೬೬:೧೧೬೬
 • ಪ್ರೀತಿ: ಯಾರೇ ನಮ್ಮನ್ನು ಪ್ರೀತಿಸಲಿ, ದ್ವೇಷಿಸಲಿ. ಅದರಿಂದ ನಮಗೆ ಒಳ್ಳೆಯದೇ ಆಗುತ್ತದೆ. ಪ್ರೀತಿಸುವವರ ಹೃದಯದಲ್ಲಿ ನಾವಿರುತ್ತೇವೆ. ದ್ವೇಷಿಸುವವರಾದರೆ ಅವರು ನಮ್ಮ ಮನದಲ್ಲಿರುತ್ತಾರೆ. - ೨೩ ಜನವರಿ ೨೦೧೨, ೧೪:೩೯
 • ನಾಳೆ-ಇಂದು: ನಾಳೆಯು ಪ್ರತಿದಿನವೂ ಬರುತ್ತದೆ. ಆದರೆ ಈ ದಿನವು ಇಂದು ಮಾತ್ರ ಬರುವಂಥದ್ದು. ಆದ ಕಾರಣ ಇಂದಿನ ಕೆಲಸವನ್ನು ನಾಳೆಗೆ ಎಂದೂ ಮುಂದೂಡಕೂಡದು. - ೨೪ ಜನವರಿ ೨೦೧೨, ೧೬:೧೮
 • ಸ್ತುತಿ: ಸುಖ-ಸಂತೋಷ ಬಂದಾಗ ನಾವು ದೇವರನ್ನು ಸ್ತುತಿಸದಿದ್ದರೆ ದುಃಖದ ಸಮಯದಲ್ಲಿ ಪ್ರಾರ್ಥಿಸುವುದು ಅರ್ಥಹೀನ. - ೨೪ ಜನವರಿ ೨೦೧೨, ೧೬:೨೦
"https://kn.wikiquote.org/w/index.php?title=ಹೊಂಗಿರಣ&oldid=6841" ಇಂದ ಪಡೆಯಲ್ಪಟ್ಟಿದೆ