ಹುಡುಗರು

ವಿಕಿಕೋಟ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಹುಡುಗರು 2011ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ.

  • ಪ್ರೀತಿ ನಿಜವಾದ್ದು ಅಂತ ನೀವು ಲವ್ ಮಾಡೊವಾಗ ಗೊತ್ತಾಗಲ್ಲ, ನಾವೆಲ್ಲಾ ನಿಮ್ಮನ್ ಒಂದು ಮಾಡ್ತಿವಲ್ಲಾ ಅವಾಗ್ಲು ಗೊತ್ತಾಗಲ್ಲ. ನೀವಿಬ್ರು ಬಾಳಿ ಬದುಕಿ ತೋರಿಸ್ತೀರಲ್ಲ, ಒಂದ್ ಬದುಕು, ಅದ್ರಲ್ಲೆ ಗೊತ್ತಾಗೋದು...
"https://kn.wikiquote.org/w/index.php?title=ಹುಡುಗರು&oldid=7596" ಇಂದ ಪಡೆಯಲ್ಪಟ್ಟಿದೆ