ಸಿದ್ದರಾಮಯ್ಯ
ಗೋಚರ
ಸಿದ್ದರಾಮಯ್ಯ (ಜನನ: ೧೨ ಆಗಸ್ಟ್, ೧೯೪೮) ಕರ್ನಾಟಕದ ೨೨ನೇ ಮುಖ್ಯಮಂತ್ರಿ. ೨೦೧೩ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅನುಭವಿ ರಾಜಕಾರಣಿ.
ಉಲ್ಲೇಖಗಳು
[ಸಂಪಾದಿಸಿ]- "ಕನ್ನಡ ಎನ್ನುವುದು ನನಗೆ ರಾಜಕೀಯ ಅಲ್ಲ, ನಾನು ಹುಟ್ಟು ಕನ್ನಡ ಪ್ರೇಮಿ:
- "ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತೇನೆ"
- " 2028ರ ಚುನಾವಣೆಯಲ್ಲಿ ನಾನು ಕಾಂಗ್ರೆಸ್ಸ್ ಅನ್ನು ಮುನ್ನಡೆಸುತ್ತೇನೆ"
- "ನಿಮ್ಮ ಕುರ್ಚಿಯೇ ಗಟ್ಟಿಯಿಲ್ಲ, ನಮಗೆ ಹೇಳಲು ಬರುತ್ತೀರಾ"
