ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ (ಚಲನಚಿತ್ರ)

ವಿಕಿಕೋಟ್ದಿಂದ

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ 2013ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ.

  • ಕ್ರೆಡಿಟ್ ಕಾರ್ಡಲ್ಲಿ ಕ್ರೆಡಿಟ್ ಇತ್ತು, ಡೆಬಿಟ್ ಕಾರ್ಡ್ ಅಲ್ಲಿ ಡೆಬಿಟ್ ಇತ್ತು ಆದ್ರೆ ಮಾರ್ಕ್ಸ್ ಕಾರ್ಡ್ ಅಲ್ಲಿ ಮಾರ್ಕ್ಸೆ ಇರ್ಲಿಲ್ಲ....!!
  • ಏರಿಯಾಗೆ ಬಂದೊಳ್ ಪಾರ್ಲರ್ ಗೆ ಬರ್ದೇ ಇರ್ತಾಳಾ.