ಸದಸ್ಯ:Prashanth Bhavani Shankar
Jump to navigation
Jump to search
ನಮಸ್ಕಾರ ನನ್ನ ಹೆಸರು ಪ್ರಶಾಂತ. ಮೂಲತಃ ಉಡುಪಿ ಜಿಲ್ಲೆ. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಿಂದ ಸಾಫ್ಟವೇರ್ ತಂತ್ರಜ್ಞ ನನ್ನ ಆಸಕ್ತಿಯ ಕ್ಷೇತ್ರ ಇತಿಹಾಸ, ಸಾಹಿತ್ಯ, ಗಣಿತ ಮತ್ತು ತಂತ್ರಜ್ಞಾನ ನಾನು ಈ ಕ್ಷೇತ್ರಗಳ ಬಗ್ಗೆ ಬರೆಯಲು ಉತ್ಸುಕನಾಗಿದ್ದೇನೆ