ವಿಷಯಕ್ಕೆ ಹೋಗು

ಸದಸ್ಯ:Mallikarjunasj

ವಿಕಿಕೋಟ್ದಿಂದ

God shall grow up while the wise men talk and sleep;

For man shall not know the coming till its hour;

And belief shall be not till the work is done.


ಬುದ್ದಿವಂತರು ಮಾತನಾಡುತ್ತ, ಮಲಗುತ್ತಿರುವಾಗ, ದೇವರು ಬೆಳೆದು ದೊಡ್ಡವನಾಗುತ್ತಾನೆ;

ಸಮಯ ಕಳೆದು ಹೋಗುವವರೆಗೆ, ಮನುಜನಿಗೆ ಅರಿವು ಬರದು;

ಕೆಲಸ ಮುಗಿವವರೆಗೆ, ನಂಬಿಕೆ ಬರದು.


-ಕ್ಲೌಡ್ ಆರ್ಪಿ [[೧]]