ವಿಷಯಕ್ಕೆ ಹೋಗು

ಶ್ರೀಧರ ಸ್ವಾಮಿಗಳು

ವಿಕಿಕೋಟ್ದಿಂದ
(ಶ್ರೀಧರಸ್ವಾಮಿಗಳು ಇಂದ ಪುನರ್ನಿರ್ದೇಶಿತ)
  1. ಗುರುವಿಗಿಂತಲೂ ಹೆಚ್ಚಿನವನು ಇಲ್ಲವೇ ಇಲ್ಲ. ಆದ್ದರಿಂದ ಗುರುವಿನ ಸೇವೆ ಮನಮುಟ್ಟಿ ಮಾಡಬೇಕು.
  2. ಯಾವನು ಬ್ರಹ್ಮಜ್ಞಾನವನ್ನು ಉಪದೇಶಿಸುವನೋ, ಅಜ್ಞಾನ ಅಂಧಕಾರವನ್ನು ನಷ್ಟಪಡಿಸುವನೋ ಮತ್ತು ಜಿವಾತ್ಮನನ್ನು ಪರಮಾತ್ಮನಲ್ಲಿ ಐಕ್ಯಗೊಳಿಸುವನೋ ಅವನೇ ಸದ್ಗುರು.
  3. REDIRECT ಶ್ರೀಧರ ಸ್ವಾಮಿಗಳು. ಈ ತಾಣಕ್ಕೆ ಹೋಗಿ