ವಿವೇಕ ಚೂಡಾಮಣಿ

ವಿಕಿಕೋಟ್ದಿಂದ
  • ಶಬ್ದಜಾಲವೆಂಬುದು ದೊಡ್ಡ ಅರಣ್ಯ,ಬುದ್ಧಿ ದಾರಿ ತಪ್ಪಿ ಭ್ರಮಿಸುವುದಕ್ಕೆ ಅದು ಕಾರಣ.
  • ತಲೆಯ ಮೇಲೆ ಹೊರೆ ಹೊತ್ತವನ ಭಾರವನು ಇನ್ನೊಬ್ಬನು ಇಳಿಸಬಹುದು; ಹಸಿದವನೇ ಊಟ ಮಾಡಿ ಅದನ್ನು ಪರಿಹರಿಸಿಕೊಳ್ಳಬೇಕು.
  • ಪರೋಪಕಾರಕ್ಕಾಗಿ ವೃಕ್ಷಗಳು ಫಲಿಸುತ್ತವೆ. ನದಿಗಳು ಹರಿಯುತ್ತವೆ. ಹಸುಗಳು ಹಾಲು ಕೊಡುತ್ತವೆ. ಈ ಶರೀರವಿರುವುದು ಪರೋಪಕಾರಕ್ಕಾಗಿಯೇ.