ವಿಷಯಕ್ಕೆ ಹೋಗು

ರಂಗಿತರಂಗ

ವಿಕಿಕೋಟ್ದಿಂದ

ರಂಗಿತರಂಗ (RangiTaranga). ನಿರೂಪ್ ಭಂಡಾರಿ ನಿರ್ದೇಶನದ ೨೦೧೫ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ.

  • ನಮಗೆ ಹತ್ತಿರವಾದದು ದೂರವಾದಾಗ,ಮನಸು ಕೆಲವು ಬಾರಿ ಇಲ್ಲದನ್ನ ಇದ್ದ ಹಾಗೆ ತೋರಿಸುತ್ತೆ.ನಿಜ ಯಾವುದು ಸುಳ್ಳು ಯಾವುದು ಅಂತ ಮನಸಿಗೆ ಗೊತ್ತಾಗೊದಿಲ್ಲ.
"https://kn.wikiquote.org/w/index.php?title=ರಂಗಿತರಂಗ&oldid=7585" ಇಂದ ಪಡೆಯಲ್ಪಟ್ಟಿದೆ