ವಿಷಯಕ್ಕೆ ಹೋಗು

ಬಿ.ಎಂ.ಶ್ರೀ.

ವಿಕಿಕೋಟ್ದಿಂದ
  • ಜನರಿಗೆ ಹಿರಿಯರಿಂದ ಬರುವ ಒಡವೆಗಳಲ್ಲಿ ಭಾಷೆಯೂ ಒಂದು. ಅದು ಚೆನ್ನಾಗಿದ್ದಷ್ಟೂ ಭೂಷಣ. - ೧೧:೧೧, ೩ ಡಿಸೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಹಿರಿಯರು ಹೇಳಿದ ಮಾತೂ ಇರಲಿ, ನಾವು ವಿಚಾರ ಮಾಡೋಣ, ತಿಳಿದು ನಡೆಯೋಣ ಎನ್ನುವುದು ಪುನರುಜ್ಜೀವನದ ಲಕ್ಷಣ.
  • ಅಂದವಾದ ಹೂವು ಬೇರ ಕೊನೆ ಬಲಿತ ಮೇಲೆ ಅರಳುವುದೇ ಹೊರತು ಬಿತ್ತವನ್ನು ನೆಟ್ಟ ಬೆಳಗ್ಗೆ ಬಿಡಲಾರದು.
  • ಜನರಿಗೆ ಹಿರಿಯರಿಂದ ಬರುವ ಒಡವೆಗಳಲ್ಲಿ ಭಾಷೆಯೂ ಒಂದು ಅದು ಚೆನ್ನಾಗಿದ್ದಷ್ಟೂ ಭೂಷಣ.