ಪಿ.ಬಿ. ಶೆಲ್ಲಿ
ಗೋಚರ
(ಪಿ.ಬಿ.ಶೆಲ್ಲಿ ಇಂದ ಪುನರ್ನಿರ್ದೇಶಿತ)
- ಹೆಚ್ಚು ಹೆಚ್ಚು ಓದಿದಂತೆಲ್ಲಾ ನಮ್ಮ ಅಜ್ಞಾನದ ಅರಿವಾಗುತ್ತದೆ.
- - ೦೭:೨೭, ೧೮ ಫೆಬ್ರುವರಿ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಆರೋಗ್ಯವನ್ನು ಯಾವುದೇ ಅನಿಶ್ಚಿತ ಲಾಭಕ್ಕಾಗಿ ಹಾಳು ಮಾಡಿಕೊಳ್ಳುವುದು ಮಹಾ ಮೂರ್ಖತನ.
- - ೦೮:೨೩, ೨೫ ಮಾರ್ಚ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.