ಪಿ.ಆರ್.ಬ್ರಹ್ಮಾನಂದ

ವಿಕಿಕೋಟ್ದಿಂದ

ಪಿ.ಆರ್.ಬ್ರಹ್ಮಾನಂದ, ಭಾರತೀಯ ಅರ್ಥಶಾಸ್ತ್ರದ ಅಧ್ಯಾಪಕರು. ಪತ್ರಕರ್ತ ಪಿ ಆರ್ ರಾಮಯ್ಯನವರ ಮಗ.

  • ೧೯೫೬ರ ಪಂಚವಾರ್ಷಿಕ ಯೋಜನೆಯು, ಭಾರತದಂತಹ ದೇಶಕ್ಕೆ ಆಗಿ ಬರದು.
  • ನೇರವಾಗಿ ಬಡತನದ ಮೇಲೆ ಪ್ರಹಾರ ಮಾಡುವ ಯೋಜನೆಗಳು ಎಂದೂ ಬಡತನವನ್ನು ನಿವಾರಣೆ ಮಾಡಲಾರವು.