ವಿಷಯಕ್ಕೆ ಹೋಗು

ಪಂಡಿತ ತಾರಾನಾಥ

ವಿಕಿಕೋಟ್ದಿಂದ
  • ತಾನು ‘ಜ್ಞಾನಿ’ ಎಂಬ ಅಹಂಭಾವವಿರುವಲ್ಲಿ, ಜ್ಞಾನವು ಮರೆಯಾಗುತ್ತಾ ಹೋಗುತ್ತದೆ. ಜ್ಞಾನವನ್ನು ಎಷ್ಟು ಸಂಪಾದಿಸಿದರೂ ಮನುಷ್ಯನು ನಿಗರ್ವಿಯಾಗಿರಬೇಕು.
  • ಸರಳತನವು ಪರಿಪೂರ್ಣತೆಯ ಲಕ್ಷಣ.