ವಿಷಯಕ್ಕೆ ಹೋಗು

ಥಿಯೊಡೊರ್‌ ರೂಸ್‌ವೆಲ್ಟ್‌

ವಿಕಿಕೋಟ್ದಿಂದ
  • ಸೋಲು ಕೆಟ್ಟದ್ದು. ಆದರೆ ಗೆಲುವಿಗಾಗಿ ಪ್ರಯತ್ನಿಸದೇ ಇರುವುದು ಇನ್ನೂ ಕೆಟ್ಟದ್ದು.
  • ನಿಮ್ಮಿಂದ ಮಾಡಲು ಸಾಧ್ಯ ಎಂದು ನೀವು ನಂಬಿದ್ದೇ ಆದರೆ, ಆ ಕಾರ್ಯದಲ್ಲಿ ನೀವು ಅರ್ಧ ದಾರಿ ಸವೆಸಿದಂತೆಯೇ ಸರಿ.

-೧೯ ಜೂನ್ ೨೦೨೪ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ