ತೊನ್ಸೆ ಮಾಧವ ಅನಂತ ಪೈ
ಗೋಚರ
ಟಿ.ಎಮ್.ಎ.ಪೈ, ತೋನ್ಸೆ ಮಾಧವ ಅನಂತ ಪೈ (1898-1970). ವೈದ್ಯ, ಶಿಕ್ಷಣ ಹಾಗೂ ಆರ್ಥಿಕ ತಜ್ಞ, ಸಮಾಜ ಸುಧಾರಕ. ದಕ್ಷಿಣ ಕನ್ನಡದಲ್ಲಿ ಬ್ಯಾಂಕಿಂಗ್ ಉದ್ದಿಮೆಯನ್ನು ಸಣ್ಣದಾಗಿ ಆರಂಭಿಸಿ ಮಹತ್ತಾಗಿ ಬೆಳೆಸಿದ ಧೀರ.
ಉಲ್ಲೇಖಗಳು
[ಸಂಪಾದಿಸಿ]- “ಉತ್ತಮ ಯೋಚನೆಗಳು ಉತ್ತಮ ಬೀಜದಂತೆ !”
- “ಶಿಕ್ಷಿತ ಮತ್ತು ಜ್ಞಾನವಂತ ಮಕ್ಕಳು ಕುಟುಂಬಕ್ಕೂ, ದೇಶಕ್ಕೂ.. ಒಂದು ಸಂಪತ್ತು.”
- “ಒಂದು ಬೆರಳು ಹಲವು ಕಾರ್ಯ ಮಾಡಲು ಸಾಧ್ಯವಿಲ್ಲ, ಐದು ಬೆರಳುಗಳು ಒಟ್ಟಿಗೆಯಾಗುವಾಗ ಕಾರ್ಯ ಮಾಡಲು ಶಕ್ತಿ ಬರುವುದು”
