ಡಾ.ರಾಜ್‌ಕುಮಾರ್

ವಿಕಿಕೋಟ್ದಿಂದ
Jump to navigation Jump to search

ಡಾ. ರಾಜ್‌ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ.

  • ಕಲೆ ಅನ್ನೋದು ಸಮುದ್ರದ ಹಾಗೆ. ನಾವು ಅದರಲ್ಲಿನ ಸಣ್ಣಪುಟ್ಟ ಮೀನುಗಳೇ ಹೊರತು ಇನ್ನೇನೂ ಅಲ್ಲ.ಡಾ.ರಾಜ್‌ಕುಮಾರ್