ಜಾನ್ ಎಫ್ ಕೆನಡಿ
ಗೋಚರ

ಜಾನ್ ಎಫ್.ಕೆನೆಡಿ ಯವರು ಅಮೇರಿಕ ಸಂಯುಕ್ತ ಸಂಸ್ಥಾನದ ೩೫ನೇ ಅಧ್ಯಕ್ಷರಾಗಿದ್ದರು.
ನುಡಿಗಳು
[ಸಂಪಾದಿಸಿ]- ದೇಶ ತಮಗೇನು ಮಾಡಬಲ್ಲದು ಎಂದು ಕೇಳಬೇಡಿ. ದೇಶಕ್ಕಾಗಿ ತಾವೇನು ಮಾಡಬಲ್ಲಿರಿ ಎಂಬುದನ್ನು ಕೇಳಿಕೊಳ್ಳಿ.John F. Kennedy
- ಅತಿದೊಡ್ಡ ಸೋಲನ್ನು ಯಾರು ಧೈರ್ಯದಿಂದ ಎದುರಿಸುವರೋ, ಅವರೂ ಅತಿ ದೊಡ್ಡ ಯಶಸ್ಸನ್ನೂ ಕಾಣಬಲ್ಲರು.
- ರಾಜಕಾರಣಿಗಳು ಕಾವ್ಯವನ್ನು ತಿಳಿದಿದ್ದರೆ, ಮತ್ತು ಕವಿಗಳು ರಾಜಕೀಯವನ್ನು ತಿಳಿದಿದ್ದರೆ, ಜಗತ್ತು ಬದುಕಲು ಸ್ವಲ್ಪ ಉತ್ತಮ ಸ್ಥಳವಾಗುತ್ತಿತ್ತು.
- ಚೀನೀ ಭಾಷೆಯಲ್ಲಿ, "ಬಿಕ್ಕಟ್ಟು" ಎಂಬ ಪದವು ಎರಡು ಅಕ್ಷರಗಳನ್ನು ಒಳಗೊಂಡಿದೆ, ಒಂದು ಅಪಾಯವನ್ನು ಪ್ರತಿನಿಧಿಸುತ್ತದೆ ಮತ್ತು ಇನ್ನೊಂದು ಅವಕಾಶವನ್ನು ಪ್ರತಿನಿಧಿಸುತ್ತದೆ.[೧]