ಜಾಕಿ

ವಿಕಿಕೋಟ್ ಇಂದ
Jump to navigation Jump to search

ಜಾಕಿ

  • ನಮ್ ಬದುಕಲ್ಲುವೆ ದೀಪಾವಳಿ ಬಂದೆ ಬರುತ್ತೆ ಪಟಾಕಿ ಯಾರದೇ ಆಗಿರಲಿ ಅಂಟಿಸೋರು ನಾವ್ ಆಗಿರಬೇಕು
  • ಜೈ ಮಾಂಕಾಳಮ್ಮ
  • ವಯಸ್ಸಲ್ಲೇ ಮದ್ವೆ ಆಗ್ಬಿಡ್ಬೇಕ್ರೀ, ಇಲ್ಲಾ ಅಂದ್ರೆ, ಔಟ್ ಆಫ್ ಸೀಸನ್ ಸೇಲ್ ಥರ ಆಗ್ಬಿಡ್ತೀವಿ
  • ನಾವ್ ಮಾಡಿದ್ರೆ ಕ್ರೈಮು, ನೀವ್ ಮಾಡಿದ್ರೆ ನೇಮು, ಅಲ್ವಾ ಸಾರ್
  • ಇದೊಂದೇ ಮಾಸ್ಟರ್ ಪೀಸ್, ಕರ್ನಾಟಕದಲ್ಲಿ
  • ಚಿತ್ರಾನ್ನ ನಾ, ತಗಂಬಾಪ್ಪಾ, ಅದು ಇಂಟರ್‍ನ್ಯಾಷನಲ್ ಫುಡ್ದು.
"https://kn.wikiquote.org/w/index.php?title=ಜಾಕಿ&oldid=8154" ಇಂದ ಪಡೆಯಲ್ಪಟ್ಟಿದೆ