ವಿಷಯಕ್ಕೆ ಹೋಗು

ಚೆನ್ನುಡಿ

ವಿಕಿಕೋಟ್ದಿಂದ

ವಿಜಯ ಕರ್ನಾಟಕದಲ್ಲಿ ಚೆನ್ನುಡಿ ವಿಭಾಗದಲ್ಲಿ ಪ್ರಕಟಗೊಂಡಿರುವ ನುಡಿ ಇಲ್ಲಿ ಸೇರಿಸಲಾಗಿದೆ.

  • ಕಳ್ಳರಿದ್ದಾರೆ ಎಚ್ಚರ: ಧಾರ್ಮಿಕ ರಂಗದಲ್ಲಿ ಮಾನವನು ಮಾಡಲೇಬೇಕಾದ ಕೆಲವು ಕರ್ತವ್ಯಗಳು ಇವೆ. ಇವು ಮಾನವನ ವೈಯಕ್ತಿಕ ಚಾರಿತ್ರ್ಯಕ್ಕೂ ಸಾಮಾಜಿಕ ಆರೋಗ್ಯಕ್ಕೂ ಹಿತಕರವಾಗಿವೆ. - ೪ ಸೆಪ್ಟೆಂಬರ್ ೨೦೧೨, ೧೬:೩೧
  • ಕ್ರೋಧದಿಂದ ಅಪಾಯ: ಈ ಪ್ರಪಂಚದಲ್ಲಿ ಅನೇಕ ವಸ್ತುಗಳು ನಮ್ಮ ಗಮನವನ್ನು ಸೆಳೆಯುತ್ತವೆ. ಅದಕ್ಕೆ ಮೂಲ ಕಾರಣ ಆ ವಸ್ತುಗಳಲ್ಲಿರುವ ಬಣ್ಣ . - ೭ ಅಕ್ಟೋಬರ್ ೨೦೧೨, ೦೫:೦೦
  • ಬದುಕು ಬಂಗಾರವಾಗುವುದೆಂತು: ಈ ಪ್ರಪಂಚದಲ್ಲಿ ಮನುಷ್ಯನನ್ನು ತಿದ್ದಲು ಅನೇಕ ವಿಧಾನಗಳಿರಬಹುದು. ಆದರೆ, ಅವುಗಳಲ್ಲಿ ಬಹು ಮುಖ್ಯವಾದವು ಎರಡು ಬಹುಮಾನ ಮತ್ತು ಶಿಕ್ಷೆ. - ೧೧ ಸೆಪ್ಟೆಂಬರ್ ೨೦೧೨, ೧೭:೦೩
  • ಚಿರ ಸುಖದ ನಿದ್ರೆ: ಈ ಪ್ರಪಂಚದಲ್ಲಿ ಮಾನವನು ಮಗುವಾಗಿ ಹುಟ್ಟುತ್ತಾನೆ. ಆಡುತ್ತಾ ಬೆಳೆದು ಬಾಲಕನಾಗುತ್ತಾನೆ. ವಿದ್ಯಾಭ್ಯಾಸವನ್ನು ಪಡೆಯುತ್ತಾ ಯುವಕನಾಗುತ್ತಾನೆ. - ೨೧ ಅಕ್ಟೋಬರ್ , ೧೨:೦೦
  • ಆತ್ಮೀಯತೆಯ ಸ್ನೇಹ-ಭಾವ: ಯಾವುದೇ ಒಂದು ಪ್ರದೇಶದ ಜನಜೀವನವನ್ನು ನಾವು ವಿಶ್ಲೇಷಣೆಗೊಳಪಡಿಸಿದರೆ, ಅಲ್ಲಿ ಎರಡು ಪ್ರಕಾರಗಳನ್ನು ಗುರುತಿಸುತ್ತೇವೆ. ನಗರವಾಸಿಗಳು ಮತ್ತು ಗ್ರಾಮ ವಾಸಿಗಳೆಂಬುದಾಗಿ ಅವರನ್ನು ವಿಂಗಡಿಸುತ್ತೇವೆ. - ೩೦ ಅಕ್ ೨೦೧೨, ೦೪:೦೮
  • ಹೋರಾಟದ ಪಥದಲ್ಲಿ....: ಈ ಪ್ರಪಂಚದಲ್ಲಿ ಜನರೆಲ್ಲರಿಗೂ ಬದುಕಿನ ಸೂಕ್ತ ದಾರಿ ತೋರಲೆಂದೇ ಧರ್ಮಗಳ ಸ್ಥಾಪನೆಯಾಯಿತು. ವಿವಿಧ ಧರ್ಗಗಳ ದಾರಿಯಲ್ಲಿ ಭಿನ್ನತೆಯಿದ್ದಿರಬಹುದಾದ ಅಂತಿಮ ಗುರಿಯೊಂದೇ ಆಗಿದೆ. - ೧೬ ಅಕ್ಟೋಬರ್ ೨೦೧೨, ೦೫:೦೦
  • ಸಜ್ಜನರ ಜಗಳ: ಈ ಪ್ರಪಂಚದಲ್ಲಿ ಅನೇಕ ತರದ ವ್ಯಾಪಾರ-ವ್ಯವಹಾರ-ವಹಿವಾಟುಗಳು ನಡೆಯುತ್ತವೆ. ಇಂಥ ವ್ಯವಹಾರಗಳಲ್ಲಿ ಕ ತಮಗೆ ಲಾಭವಾಯಿತೆಂದು ಹಿಗ್ಗಿದರೆ, ಕೆಲವರು ತಮಗೆ ನಷ್ಟವಾಯಿತೆಂದು ಕುಗ್ಗಿ, ಕೂಗಾ ಉಂಟು. - ೧೪ ಅಕ್ಟೋಬರ್ ೨೦೧೨, ೦೫:೦೦
  • ಸಹಕಾರ ಪಡೆಯುವ ಉಪಾಯ: ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಗೆ ಇತರರಿಂದ ಬೆಂಬಲ, ನೆರವು< ಸಹಕ ಸಿಗಬೇಕೆಂದಾದರೆ ಅವನಲ್ಲಿ ತನ್ನದೇ ಆದ ಆರ್ಥಿಕ ಶಕ್ತಿ, ಬೌದ್ಧಿಕ ಬಲ, ದೈಹಿಕ ಸಾಮರ್ಥ್ಯವಿರಬೇಕು. - ೯ ಅಕ್ಟೋಬರ್ ೨೦೧೨, ೦೫:೦೦
  • ಪರಿಶ್ರಮದ ಮಹತ್ವ: ಇಂದಿನ ದಿನಗಳಲ್ಲಿ ಮಾನವನನ್ನು ಕಾಡುವ ಅನೇಕ ತೊಂದರೆಗಳಲ್ಲಿ ನಿದ್ರೆ ಬರದಿರುವ ಕಾಯಿಲೆಯೂ ಒಂದು. ನಗರಗಳಲ್ಲಿ ಬಹಳ ಮಂದಿಗೆ ನಿದ್ದೆಯ ಗುಳಿಗೆಗಳನ್ನು ನುಂಗಿದ ಬಳಿಕವೇ ನಿದ್ದೆ ಬರುತ್ತದೆ. - ೨೩ ಅಕ್ಟೋಬರ್ ೨೦೧೨, ೦೫:
  • ದೇಶಪ್ರೇಮಿಗಳ ಆದರ್ಶ ಪಥ: ಮಾನವನ ಜೀವನದಲ್ಲಿ ಅನೇಕ ಬಗೆಯ ಅವಕಾಶಗಳು ದೊರೆಯುತ್ತವೆ. ಬಾಲ್ಯ ಮತ್ತು ಕಿಶೋರಾವಸ್ಥೆಯಲ್ ಶಿಕ್ಷಣ ಪಡೆಯ ನಾನಾ ಬಗೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಶಾಸ್ತ್ರ, ಗಣಿತ, ವಿಜ್ಞಾನ, ಕ್ರೀಡೆ ಇತ್ಯಾದಿ ಪರಿಚಯದೊಂದಿಗೆ ವ್ಯಕ್ತಿತ್ವದ ಸರ್ವಾಂಗೀಣ ವಿಕಸನಕ್ಕೆ ಸೂಕ್ತ ಅವ ಒದಗಿಬರುತ್ತವೆ. - ೨೫ ಸೆಪ್ಟೆಂಬ ೨೦೧೨, ೦೫:೦೦
  • ಸಹಕಾರ ಪಡೆಯುವ ಉಪಾಯ:ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಗೆ ಇತರರಿಂದ ಬೆಂಬಲ, ನೆರವು, ಸಹಕಾರ ಸಿಗಬೇಕೆಂದಾದರೆ ಅವನಲ್ಲಿ ತನ್ನದೇ ಆದ ಆರ್ಥಿಕ ಶಕ್ತಿ, ಬೌದ್ಧಿಕ ಬಲ, ದೈಹಿಕ ಸಾಮರ್ಥ್ಯವಿರಬೇಕು. - ೯ ಅಕ್ಟೋಬರ್ ೨೦೧೨, ೦೫:೦೦
  • ಹೋರಾಟದ ಪಥದಲ್ಲಿ....: ಈ ಪ್ರಪಂಚದಲ್ಲಿ ಜನರೆಲ್ಲರಿಗೂ ಬದುಕಿನ ಸೂಕ್ತ ದಾರಿಯನ್ನು ತೋರಲೆಂದೇ ಧರ್ಮಗಳ ಸ್ಥಾಪನೆಯಾಯಿತು. ವಿವಿಧ ಧರ್ಗಗಳ ದಾರಿಯಲ್ಲಿ ಭಿನ್ನತೆಯಿದ್ದಿರಬಹುದಾದ ಅಂತಿಮ ಗುರಿಯೊಂ ಆಗಿದೆ. - ೧೬ ಅಕ್ಟೋಬರ್ ೨೦೧೨, ೦೫:೦
  • ಚೆನ್ನುಡಿ- ಪರಿಶ್ರಮದ ಮಹತ್ವ ಇಂದಿನ ದಿನಗಳಲ್ಲಿ ಮಾನವನನ್ನು ಕಾಡುವ ಅನೇಕ ತೊಂದರೆಗಳಲ್ಲಿ ನಿದ್ರೆ ಬರದಿರುವ ಕಾಯಿಲ ಒಂದು. ನಗರಗಳಲ್ಲಿ ಬಹಳ ಮಂದಿಗೆ ನಿದ್ದೆಯ ಗುಳಿಗೆಗಳನ್ನು ನುಂಗಿದ ಬಳಿಕವೇ ನಿದ್ದೆ ಬರುತ್ತದೆ. - ೨೩ ಅಕ್ಟೋಬರ್ ೨೦೧೨, ೦೫:೦೦
  • ಹೋರಾಟದ ಪಥದಲ್ಲಿ....: ಈ ಪ್ರಪಂಚದಲ್ಲಿ ಜನರೆಲ್ಲರಿಗೂ ಬದುಕಿನ ಸೂಕ್ತ ದಾರಿಯನ್ನು ತೋರಲೆಂದೇ ಧರ್ಮಗಳ ಸ್ಥಾಪನೆಯಾಯಿತು. ವಿವಿಧ ಧರ್ಗಗಳ ದಾರಿಯಲ್ಲಿ ಭಿನ್ನತೆಯಿದ್ದಿರಬಹುದಾದ ಅಂತಿಮ ಗುರಿಯೊಂದೇ ಆಗಿದೆ. - ೧೬ ಅಕ್ಟೋಬರ್ ೨೦೧೨, ೦೫:೦೦
  • ಸಜ್ಜನರ ಜಗಳ: ಈ ಪ್ರಪಂಚದಲ್ಲಿ ಅನೇಕ ತರದ ವ್ಯಾಪಾರ-ವ್ಯವಹಾರ-ವಹಿವಾಟುಗಳು ನಡೆಯುತ್ತವೆ. ಇಂಥ ವ್ಯವಹಾರಗಳಲ್ಲಿ ಕೆಲವರು ತಮಗೆ ಲಾಭವಾಯಿತೆಂದು ಹಿಗ್ಗಿದರೆ, ಕೆಲವರು ತಮಗೆ ನಷ್ಟವಾಯಿತೆಂದು ಕುಗ್ಗಿ, ಕೂಗಾಡುವುದೂ ಉಂಟು. - ೧೪ ಆಗಸ್ಟ್ಸ್ ೨೦೧೨, ೦೫:೦೦
  • ಚೆನ್ನುಡಿ- ಪರಿಶ್ರಮದ ಮಹತ್ವ: ಇಂದಿನ ದಿನಗಳಲ್ಲಿ ಮಾನವನನ್ನು ಕಾಡುವ ಅನೇಕ ತೊಂದರೆಗಳಲ್ಲಿ ನಿದ್ರೆ ಬರದಿರುವ ಕಾಯಿಲೆಯೂ ಒಂದು. ನಗರಗಳಲ್ಲಿ ಬಹಳ ಮಂದಿಗೆ ನಿದ್ದೆಯ ಗುಳಿಗೆಗಳನ್ನು ನುಂಗಿದ ಬಳಿಕವೇ ನಿದ್ದೆ ಬರುತ್ತದೆ. - ೨೩ ಅಕ್ಟೋಬರ್ ೨೦೧೨, ೦೫:೦೦
  • ಸಹಕಾರ ಪಡೆಯುವ ಉಪಾಯ: ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಗೆ ಇತರರಿಂದ ಬೆಂಬಲ, ನೆರವು, ಸಹಕಾರ ಸಿಗಬೇಕೆಂದಾದರೆ ಅವನಲ್ಲಿ ತನ್ನದೇ ಆದ ಆರ್ಥಿಕ ಶಕ್ತಿ, ಬೌದ್ಧಿಕ ಬಲ, ದೈಹಿಕ ಸಾಮರ್ಥ್ಯವಿರಬೇಕು. - ೯ ಅಕ್ಟೋಬರ್ ೨೦೧೨, ೦೫:೦೦
  • ದೇಶಪ್ರೇಮಿಗಳ ಆದರ್ಶ ಪಥ: ಮಾನವನ ಜೀವನದಲ್ಲಿ ಅನೇಕ ಬಗೆಯ ಅವಕಾಶಗಳು ದೊರೆಯುತ್ತವೆ. ಬಾಲ್ಯ ಮತ್ತು ಕಿಶೋರಾವಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವಾಗ ನಾನಾ ಬಗೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಶಾಸ್ತ್ರ, ಗಣಿತ, ವಿಜ್ಞಾನ, ಕ್ರೀಡೆ ಇತ್ಯಾದಿ ಪರಿಚಯದೊಂದಿಗೆ ವ್ಯಕ್ತಿತ್ವದ ಸರ್ವಾಂಗೀಣ ವಿಕಸನಕ್ಕೆ ಸೂಕ್ತ ಅವಕಾಶಗಳು ಒದಗಿಬರುತ್ತವೆ. - ೨೫ ಸೆಪ್ಟೆಂಬರ್ ೨೦೧೨, ೦೫:೦೦
"https://kn.wikiquote.org/w/index.php?title=ಚೆನ್ನುಡಿ&oldid=6849" ಇಂದ ಪಡೆಯಲ್ಪಟ್ಟಿದೆ