ವಿಷಯಕ್ಕೆ ಹೋಗು

ಕಿರಿಕ್ ಕೀರ್ತಿ

ವಿಕಿಕೋಟ್ದಿಂದ
  • ಕೆಟ್ಟವರನ್ನು ಒಳ್ಳೆಯವರನ್ನಾಗಿಸಲು, ಕೆಲವೊಮ್ಮೆ ಒಳ್ಳೆಯವರೂ ಕೆಟ್ಟವರಾಗುವುದರಲ್ಲಿ ತಪ್ಪಿಲ್ಲ.
  • ಎಷ್ಟೋ ಸಲ, ಕಟುನಿರ್ಧಾರಗಳೇ ಬದುಕಿನ ದಾರಿ ಸುಗಮವಾಗಿಸೋದು.
  • ಸೋಲನ್ನು ಸೋಲಿಸುವುದೇ ಗೆಲುವಿನ ಗುರಿ.