ಕಿತ್ತೂರು ರಾಣಿ ಚೆನ್ನಮ್ಮ
ಗೋಚರ
- ಇಡಿಗಳಾದರೆ ಬದುಕುವೆವು, ಬಿಡಿಗಳಾದರೆ ಸಾಯುವೆವು.
- ಬ್ರಿಟಿಷರಿಗೆ ನಮ್ಮ ನಾಡಲ್ಲಿ ನೆಲೆ ನಿಲ್ಲಲು ಜಾಗದ ಭಿಕ್ಷೆ ಕೊಟ್ಟವರು ನಾವು. ಕಟ್ಟಳೆ ಮಾಡುವ ಅಧಿಕಾರ ನಮ್ಮದು.
- ನಾವು ಯಾವುದೇ ಬೆಲೆ ತೆತ್ತಾದರೂ ಸರಿ ಯಾವಾಗಲೂ ಮಾತೃಭೂಮಿಯ ಘನತೆಯನ್ನು ಎತ್ತಿ ಹಿಡಿಯಬೇಕು ಮತ್ತು ಕಾಪಾಡಬೇಕು.ಇದು ನಮ್ಮ ಸಾಮೂಹಿಕ ಕರ್ತವ್ಯ.