ಎನ್ ಆರ್ ನಾರಾಯಣಮೂರ್ತಿ

ವಿಕಿಕೋಟ್ದಿಂದ

  ಎನ್ ಆರ್ ನಾರಾಯಣಮೂರ್ತಿ ಮೂರ್ತಿ'ಯೆಂದು ಪ್ರಸಿದ್ಧರಾದ,ನಾಗವಾರ ರಾಮರಾವ್ ನಾರಾಯಣಮೂರ್ತಿ  ಭಾರತದ ಉದ್ಯಮಿ ಹಾಗು ಹೆಸರಾಂತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್‌ನ ಸಹ ಸಂಸ್ಥಾಪಕರು.

  • "ನಾವು ಭಾರತೀಯರು ನಮ್ಮಲ್ಲಿರುವ ಇಗೋ ಅಥವಾ ಅಹಂ ಭಾವನೆ ಬಿಟ್ಟರೆ ತನ್ನಿಂದ ತಾನೇ ಅಭಿವೃದ್ಧಿ ಹೊಂದುತ್ತೇವೆ".ಅಹಂ ಬಿಟ್ಟರೆ