ವಿಷಯಕ್ಕೆ ಹೋಗು

ಅಮೇರಿಕಾ ಅಮೇರಿಕಾ

ವಿಕಿಕೋಟ್ದಿಂದ

ಅಮೇರಿಕಾ ಅಮೇರಿಕಾ (America America) 1995ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ.

  • ನಮ್ಮಮ್ಮ ಬಡವಳು, ಹರ್ಕಲ್ ಸೀರೆ ಉಟ್ಕೊಂಡಿದ್ಧಾಳಾಂತ ಬೇರೆ ಯಾರನ್ನೋ ಅಮ್ಮ ಅನ್ನೋಕೆ ಆಗುತ್ತೆನೋ”
  • ನಮ್ಮ ಬುದ್ಧಿವಂತ ಜನಗಳಿಗೆ ವಿದೇಶಿ ವ್ಯಾಮೋಹ ಇರೊವರೆಗು,ಇಂಡಿಯಾ ಡೇವ್ಲಪಿಂಗ್ ಕಂಟ್ರಿ ಆಗೇ ಇರುತ್ತೆ...ಡೆವ್ಲಪಡ್ ಕಂಟ್ರಿ ಆಗಲ್ಲ.