ಅಬ್ದುಲ್ ಕಲಾಮ್
- ಉತ್ತುಂಗಕ್ಕೇರಲು ಶಕ್ತಿ ಬೇಕು; ಅದು ಎವೆರೆಸ್ಟ್ ಆಗಿರಬಹುದು ಅಥವ ವೃತ್ತಿಯಲ್ಲಾಗಿರಬಹುದು.
- ಆತ್ಮ ಗೌರವವು ತನ್ನನ್ನು ತಿಳಿಯುವುದರೊಂದಿಗೆ ಬರುವುದೆಂದು ನಮಗೆ ತಿಳಿಯುವುದಿಲ್ಲವೇ?
- ಇಂದಿನ ಬಹುಪಾಲು ವೈಜ್ಞಾನಿಕ ಸಾಹಿತ್ಯವು ಇಂಗ್ಲಿಷ್‌ನಲ್ಲಿರುವುದರಿಂದ ಅದು ಅವಶ್ಯಕತೆಯಾಗಿದೆ. ಇನ್ನೆರಡು ದಶಕಗಳಲ್ಲಿ ನಮ್ಮ ಭಾಷೆಯಲ್ಲಿ ಮೂಲ ವೈಜ್ಞಾನಿಕ ಸಾಹಿತ್ಯವು ಬರುತ್ತದೆಂದು ನನ್ನ ನಂಬಿಕೆ. ಆಗ ನಾವು ಜಪಾನೀಯರಂತೆ ಮುಂದುವರೆಯಬಹುದು.