ಅನುರಾಗ ಅರಳಿತು
ಗೋಚರ
- ಮನಸ್ಸಿಗೆ ಹತ್ತಿರ ಇರೋರೌ ಕಾಡಿನಲ್ಲಿ ಇದ್ದರೂ ಕಂಡು ಹುಡುಕೋದು ಸುಲಭ
- ಇದೇನು ಇಂಗ್ಲೆಂಡ್ ಅಥವಾ ಕರ್ನಾಟಕನಾ
- ನೀವು ವಿದೇಶದಿಂದ ವಾಪಸ್ ಬಂದ ಮಾತ್ರಕ್ಕೆ ನೀವೇನು ಶೇಕ್ಸ್ ಪಿಯರ್ ಆ ಅಥವಾ ಬರ್ನಾರ್ಡ್ ಷಾ ನಾ?
- ಅಗ್ನಿ ಪರ್ವತ ಶಾಂತವಾಗಿದೆ ಅಂತಾ ಹತ್ತಿರ ಹೋಗೋನು ಮೂರ್ಖ
- ಸಹೋದ್ಯೋಗಿಗಳ ಕಷ್ಟ ನನ್ನ ಕಷ್ಟ
- ಕೈ ಉದ್ದ ಇದೇ ಅಂತಾ ಆಕಾಶಕ್ಕ್ಕೆ ಕೈ ಚಾಚೋಕೆ ಆಗುತ್ತಾ
- ದುಡ್ಡು ತುಂಬಾ ಕೆಟ್ಟದ್ದು, ನಮ್ಮ ಶ್ರಮಕ್ಕೆ ತಕ್ಕಷ್ಟು ತಗೊಂಡರೆ ಮಾತ್ರ ನೆಮ್ಮದಿ
- ಮಾತಾಡೋದು ಕೂಡಾ ಒಂದು ಕಲೆ
- ಸಜ್ಜನರಿಂದ ಒಳ್ಳೇ ಕೆಲಸ ಆಗಲಿ
- ಮಾನವ ಕಲ್ಯಾಣದ ಎಲ್ಲಾ ಮಹತ್ಕಾರ್ಯಗಳನ್ನು ಮಾಡೋರು ಮಹಿಳೆಯರೇ
- ನಾನು ಕನ್ನಡದ ಭಗೀರಥಾನಾ, ದಾಡಿ, ಮೀಸೆ, ಕಮಂಡಲ ಯಾವುದೂ ಇಲ್ಲ....
- Mere Effort do not help business relations
- ಹಣ ಕೊಡೋರಿಗೆ ಲಕ್ಷ್ಮಿ ಅಂತೀವಿ, ವಿದ್ಯೆ ಕೊಡೋರಿಗೆ ಸರಸ್ವತಿ ಅಂತೀವಿ, ನೀರು ಕೊಡೋರಿಗೆ ಗಂಗಾ ಭಾಗೀರಥಿ ಅಂತೀವಿ
- ಹಣ ಗಳಿಸೋದು ದೊಡ್ಡದಲ್ಲ, ಅದನ್ನು ಒಳ್ಳೇ ರೀತಿಯಲ್ಲಿ, ಖರ್ಚು ಮಾಡೋದು ಕೂಡಾ ಕಲಿಯಬೇಕು.