ಅಟಲ್ ಬಿಹಾರಿ ವಾಜಪೇಯಿ
Jump to navigation
Jump to search
- ನಮ್ಮ ಗುರಿ ಅಂತ್ಯವಿಲ್ಲದ ಆಕಾಶದಷ್ಟು ಹೆಚ್ಚಿರಬಹುದು, ಆದರೆ ಮುಂದೆ ಮುಂದುವರಿಯಲು ನಮ್ಮ ಮನಸ್ಸಿನಲ್ಲಿ ನಾವು ದೃಢನಿಶ್ಚಯ ಹೊಂದಿರಬೇಕು, ಗೆಲುವು ನಮ್ಮದಾಗಲಿದೆ
- 2002 ರಲ್ಲಿ ಸ್ವಾತಂತ್ರ್ಯ ದಿನದಂದು ವಾಜಪೇಯಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು Vajpayee No More: Here Are His Five Most Powerful Quotes Swaraja, Aug 16 2018
- ರಾಜಕೀಯವು ರಾಜಿ ಮಾಡಿಕೊಳ್ಳುವ ಆಟವಾಗಿದೆ.
- "Quote of the week". India Today. Retrieved on 5 December 2013.
- ನನ್ನ ಕರ್ತವ್ಯದ ದಾರಿಯಲ್ಲಿ ಸೋಲು ಮತ್ತು ಗೆಲುವಿನ ಬಗ್ಗೆ ಬಗ್ಗೆ ಹೆದರುವುದಿಲ್ಲ, ನಾನು ಅದನ್ನು ಸ್ವೀಕರಿಸುತ್ತೇನೆ , ಏಕೆಂದರೆ ಇದು ನಿಜ ಮತ್ತು ಅದೇ ನಿಜ.
- ರಿಂದ ಉಲ್ಲೇಖಿಸಲಾಗಿದೆ "The truth according to Vajpayee". The Telegraph. 24 November 2009.