ವಿಷಯಕ್ಕೆ ಹೋಗು

ವಿಕಿಕೋಟ್:ನಿರ್ವಾಹಕರು

ವಿಕಿಕೋಟ್ದಿಂದ
(ವಿಕಿಪೀಡಿಯ:ನಿರ್ವಾಹಕರು ಇಂದ ಪುನರ್ನಿರ್ದೇಶಿತ)

ನಿರ್ವಾಹಕರು

ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕರೆಂದರೆ ಸಿಸ್ ಆಪ್ ಅಥವಾ ಮೇಲ್ವಿಚಾರಕ ವರ್ಗದವರಾಗಬಹುದು.

ತಾತ್ಪರ್ಯಗಳು[ಸಂಪಾದಿಸಿ]

ಸಿಸ್ ಆಪ್[ಸಂಪಾದಿಸಿ]

ಸಿಸ್ ಆಪ್ ವರ್ಗದ ನಿರ್ವಾಹಕರಿಗೆ ವಿಕಿಪೀಡಿಯಾದ ದಿನನಿತ್ಯದ ನಿರ್ವಹಣೆ ಮಾಡಲು, ಪುಟಗಳನ್ನು ಅಳಿಸಿಹಾಕಲು ಅಧಿಕೃತ ಹಕ್ಕಿರುತ್ತದೆ.

ಮೇಲ್ವಿಚಾರಕ[ಸಂಪಾದಿಸಿ]

ಮೇಲ್ವಿಚಾರಕ ವರ್ಗದ ನಿರ್ವಾಹಕರು ಇತರೆ ಬಳಕೆದಾರರಿಗೆ ಸಿಸ್ ಆಪ್ ಅಥವ ಮೇಲ್ವಿಚಾರಕ ಹಕ್ಕನ್ನು ನೀಡಬಹುದು.

ನಿರ್ವಾಹಕರಾಗುವುದು ಹೇಗೆ?[ಸಂಪಾದಿಸಿ]

ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕರಾಗಲು ಬಳಕೆದಾರರು ಕನ್ನಡ ವಿಕಿಪೀಡಿಯಾದ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿರಬೇಕು ಹಾಗೂ ಸಮುದಾಯದಲ್ಲಿ ಒಬ್ಬ ನಂಬಿಕಸ್ಥ ವ್ವಕ್ತಿಯೆಂದು ತಿಳದಿರಬೇಕು. ನಿರ್ವಾಹಕರಾಗಲು ಅಥವಾ ತಮಗೆ ತಿಳಿದ ವ್ಯಕ್ತಿಗಳನ್ನು ನಿರ್ವಾಹಕರಾಗಿ ನೇಮಿಸಲು ನಿರ್ವಾಹಕ ಮನವಿ ಪುಟದಲ್ಲಿ ವಿಕಿಪೀಡಿಯಾದಲ್ಲಿ ಒಂದು ಮನವಿಯನ್ನು ಸಲ್ಲಿಸಬೇಕು. ಎಲ್ಲಾ ಸಲಹೆ ಕೊಡಲಿಛ್ಚಿಸುವ ಬಳಕೆದಾರರ ಸಲಹೆಯ ಮೇರೆಗೆ ಹಾಗೂ ಇತರ ನಿರ್ವಾಹಕರ ಸಲಹೆಯ ಮೇಲೆ ಹೊಸ ನಿರ್ವಾಹಕರನ್ನು ನೇಮಿಸಲಾಗುವುದು.

ಹೆಚ್ಚಿನ ಮಾಹಿತಿ[ಸಂಪಾದಿಸಿ]

ಇನ್ನು ಹೆಚ್ಚಿನ ಮಾಹಿತಿಗೆ ಆಂಗ್ಲ ಭಾಷೆಯ ನಿರ್ವಾಹಕ ಪುಟ ನೋಡುವುದು ಮರೆಯಬೇಡಿ.

ನಿರ್ವಾಹಕರ ಪಟ್ಟಿ[ಸಂಪಾದಿಸಿ]

ಸೈಸಾಪ್ ಆಗಿರುವ ನಿರ್ವಾಹಕರು[ಸಂಪಾದಿಸಿ]

ಮೇಲ್ವಿಚಾರಕರಾಗಿರುವ ನಿರ್ವಾಹಕರು[ಸಂಪಾದಿಸಿ]