ಸ್ಟೀಫನ್ ಕಿಂಗ್
ಗೋಚರ
- ರಾಕ್ಷಸರು ಇರುವುದು ನಿಜ. ಪೆಡಂಭೂತಗಳು ಇರುವುದು ನಿಜ.ಆದರೆ ಅವೆಲ್ಲ ನೆಲಸಿರುವುದು ನಮ್ಮೊಳಗೇ.ಕೆಲವೊಮ್ಮೆ ಅವು ಗೆಲುವನ್ನೂ ಸಾಧಿಸಿಬಿಡುತ್ತವೆ.
-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೧೬ ಮೇ ೨೦೨೪ (UTC)
- ಸರಿಯಾದ ಕೆಲಸ ಮಾಡಲು ಕಷ್ಟಪಡುವವರೆಲ್ಲರೂ ಹುಚ್ಚರಂತೆಯೇ ಕಾಣುತ್ತಾರೆ.
-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೯ ಆಗಸ್ಟ್ ೨೦೨೪ (UTC)