ಸುಂದರ್ ಪಿಚೈ
ಗೋಚರ
ಸುಂದರ್ ಪಿಚೈ - ಅಥವಾ ಪಿಚೈ ಸುಂದರರಾಜನ್ ಎಂದು ಕರೆಯುತ್ತರೆ.ಇವರು ಈಗ ಪ್ರಸಿದ್ಧ ಗೂಗಲ್ ಸಂಸ್ಥೆಯ ಮುಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ನುಡಿಗಳು
[ಸಂಪಾದಿಸಿ]- “ನಿಮ್ಮ ಕನಸುಗಳು ಮತ್ತು ಮನಸ್ಸಿನ ಮಾತುಗಳನ್ನು ಅನುಸರಿಸುವುದು ಮುಖ್ಯ.ಹಾಗೆಯೇ ಅವುಗಳಿಗೆ ಮುಂದೆ ನೀಡುವಂತಹ ಏನನ್ನಾದರೂ ಮಾಡಿ.” — ೧೫ ಆಗಸ್ಟ್ ೨೦೨೪ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ