ವಿಷಯಕ್ಕೆ ಹೋಗು

ಸಿಬಿಐ ಶಂಕರ್

ವಿಕಿಕೋಟ್ದಿಂದ
  1. ಜೀಸಸ್ ಕ್ರೈಸ್ಟ್ ಮತ್ತು ಸಿ ಬಿ ಐ ಇವರ ಹತ್ತಿರ ಸುಳ್ಳು ಹೇಳಬಾರದು
  2. ನಾನು ಬುಲೆಟ್ ಬಸ್ಯಾ
  3. ನನಗೆ ಒಂದು ಕುಂಬಳಕಾಯಿ ಬೇಕಿತ್ತು ಮಾರಾಯರೇ
  4. ಹೆಣ ಅಲ್ಲಿದೆ ಹಣ ಇಲ್ಲಿದೆ ಯಾವುದು ಬೇಕು
  5. ನಾನು ದಿನ ಒಂದೂವರೆ ಗಂಟೆ ಪ್ರಾಣಾಯಾಮ ಮಾಡ್ತೀನಿ
  6. ಹೌದು ಇವನ ಕೊಲೆ ಮಾಡೋ ಗೋಸ್ಕರ ನೇ ಇವನ್ನು ಮದುವೆಯಾಗಿದ್ದು
  7. ಕಾಡನೋಡ ಹೋದೆ ಕವಿತೆಯೊಡನೆ ಬಂದೆ