ವಿಷಯಕ್ಕೆ ಹೋಗು

ಸಾಂಗ್ಲಿಯಾನ ಭಾಗ 2

ವಿಕಿಕೋಟ್ದಿಂದ

ಹೇರ್ ಸ್ಟೈಲ್ ಹಾಳಾಗುತ್ತೆ ಅಂತ ಹೆಲ್ಮೆಟ್ ಹಾಕೊಳಲ್ವಾ? ಹೆಲ್ಮೆಟ್ ಇಲ್ಲದಿದ್ದರೆ ತಲೇನೆ ಉಳಿಯಲ್ಲ ಅವಾಗ ಹೇರ್ ಸ್ಟೈಲ್ ತಗೊಂಡು ಏನ್ ಮಾಡ್ತೀರಾ ಸಿಬಿಐನವರು ಡಾಕ್ಯುಮೆಂಟ್ಸ್ ಮಾತ್ರ ಸೀಜ್ ಮಾಡಬಹುದು ಕ್ಯಾಶ್ ಅಲ್ಲ ನೀವು ಜಡ್ಜ್ ಆಗಿರಬಹುದು ಆದರೆ ಸಿಗ್ನಲ್ ಜಂಪ್ ಮಾಡಿದ ಅಪರಾಧಿ ಮಾತ್ರ ಕಾಂಚನ ಅವರೆ ಫೈನ್ ಕಟ್ಟಿ, ಒಳಗ್ ಬನ್ನಿ ನಾನು ರಾಜೀನಾಮೆ ಕೊಟ್ಟದ್ದು ಏಪ್ರಿಲ್ ಒಂದನೇ ತಾರೀಕು ಅಯ್ಯೋ ಮುಠ್ಠಾಳ