ಸರ್ವಪಲ್ಲಿ ರಾಧಾಕೃಷ್ಣನ್ ರು
ಗೋಚರ
ಉಕ್ತಿಗಳು
[ಸಂಪಾದಿಸಿ]- "ಶಿಕ್ಷಕರು ದೇಶದ ಅತ್ಯುತ್ತಮ ಮನಸ್ಸುಗಳಾಗಿರಬೇಕು."
ಧರ್ಮವು ನಡವಳಿಕೆಯಾಗಿದೆ – ಕೇವಲ ನಂಬಿಕೆಯಲ್ಲ.
- ನಿಜವಾದ ಕ್ರಾಂತಿಕಾರಿ ಶಕ್ತಿ ಆಗಿದ್ದು, ಅದು ಅನ್ಯಾಯ, ದಬ್ಬಾಳಿಕೆ ಮತ್ತು ಪಕ್ಷಪಾತದ ಶತ್ರುವಾಗಿದೆ.
- ಮನುಷ್ಯನ ಜೀವಶಕ್ತಿಯ ತತ್ವವಾಗಿದೆ. ಅದು ದೇಹ, ಮನಸ್ಸು, ಬುದ್ಧಿಯನ್ನು ಮೀರಿ ಸತತವಾಗಿ ಅಸ್ತಿತ್ವದಲ್ಲಿರುವ ಅಂಶವಾಗಿದೆ.
- ದೇವರು ಪ್ರತಿಯೊಬ್ಬರಲ್ಲಿ ಬದಲಾಗುತ್ತಾನೆ, ನರಳುತ್ತಾನೆ – ಅವನ ಜ್ಞಾನ, ಪ್ರೀತಿ ಮತ್ತು ಸೌಂದರ್ಯ ಎಲ್ಲರಲ್ಲೂ ತೋರುತ್ತದೆ.
- ವಾಸ್ತವದೊಂದಿಗೆ ಅಸಮಾಧಾನ ಇದ್ದಾಗಲೆ ನೈತಿಕ ಬದಲಾವಣೆ ಮತ್ತು ಆಧ್ಯಾತ್ಮಿಕ ಪುನರ್ಜನ್ಮ ಸಾಧ್ಯ.