ವಿಷಯಕ್ಕೆ ಹೋಗು

ಸಂತ ತುಳಸೀದಾಸ

ವಿಕಿಕೋಟ್ದಿಂದ
  • ಯಾವ ಜಾಗಕ್ಕೆ ನೀವು ಹೋದರೆ ಜನ ಹರುಷಗೊಳ್ಳುವುದಿಲ್ಲವೋ ಎಲ್ಲಿ ಜನರ ಕಣ್ಣುಗಳಲ್ಲಿ ನಿಮ್ಮ ಬಗ್ಗೆ ಪ್ರೇಮ ಮತ್ತು ಸ್ನೇಹ ಕಾಣುವುದಿಲ್ಲವೋ ಅಲ್ಲಿಗೆ ಎಂದಿಗೂ ಹೋಗದಿರಿ.

-೨೩ ಜನವರಿ ೨೦೨೫ ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ