ಸಂತು ಸ್ಟ್ರೈಟ್ ಫಾರ್ವರ್ಡ್
ಗೋಚರ
- ಅಣ್ಣ ,ಒಂದೇ ಒಂದು ಜೋಕ್ ಹೇಳಣ್ಣಾ
- ಇವರು ದುಬಾಯಿ ಡಾನ್ ಅನ್ಕೊಂಡಿದ್ದೀಯಾ? ಬೇರೆ ಯಾರು ಅಲ್ಲ ನನ್ನ ಸ್ವಂತ ಚಿಕ್ಕಪ್ಪ
- ಚಿಕ್ಕ ವಯಸ್ಸಿಂದ ನನ್ನನ್ನೇ ನಾನು ದೊಡ್ಡ ಹೀರೋ ಅನ್ಕೊಂಡಿದ್ದೆ, ನಾನು ವಿಲನ್ ಅಂತೀಯಾ
- ನಿಮಗೆಲ್ಲ ಏನು ಗತಿ ಆಗುತ್ತೆ ಅಂತ ಕನಿಕರ ಆಗ್ತಾ ಇದೆ
- ನೀವೆಲ್ಲ ಇದ್ದು ನನ್ ತಂಗಿನ ಯಾರೋ ಚುಡಾಯಿಸಕ್ಕೆ ಬರುತ್ತಿದ್ದಾರೆ ಅಂದ್ರೆ ನಿಮ್ಮನ್ನೆಲ್ಲ ಏನ್ ಮಾಡಬೇಕು ನಾನು
- ದೂರ ಇರಬೇಕಾದರೆ ಫ್ರೆಂಡ್ ಅಂಡ್ ಕಾಪಾಡಿಕೊಂಡಿದ್ದಾಯ್ತು, ಇನ್ನು ಎದುರುಗಡೆ ಇರಬೇಕಾದರೆ ಬಿಡ್ತೀನಾ
- ಸಂತು ಸಲ್ಮಾನ್ ನನ್ ಮಗನ ಹೆಸರು,