ವಿಷಯಕ್ಕೆ ಹೋಗು

ಶೂದ್ರ ಶ್ರೀನಿವಾಸ್

ವಿಕಿಕೋಟ್ದಿಂದ

ಶೂದ್ರ ಶ್ರೀನಿವಾಸ್ ಒಬ್ಬ ಕನ್ನಡ ಲೇಖಕ ಮತ್ತು ಪತ್ರಕರ್ತರು. ಅವರು ಸಾಹಿತ್ಯ ಮತ್ತು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ ಮತ್ತು "ಶೂದ್ರ" ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿದ್ದಾರೆ ಎಂದು ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ ಹೇಳುತ್ತದೆ. ವೃತ್ತಿಯಲ್ಲಿ ಅವರು ಶಿಕ್ಷಕರಾಗಿದ್ದಾರೆ. ಅವರು ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದವರು ಮತ್ತು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ

ಕೃತಿಗಳು

[ಸಂಪಾದಿಸಿ]
  • ಲಂಕೇಶ್
  • ಹೀಗೆಯೇ ಒಂದಷ್ಟು
  • ಯಾತ್ರೆ
  • ಇಂದು ನಾಳೆಗಳ ನಡುವೆ
  • ಪಾಕಿಸ್ತಾನದ ನೆಲದಲ್ಲಿ ಸಂಬಂಧಗಳ ಹುಡುಕಾಟ
  • ಸೂಜಿ ದಾರ
  • ಅವಳು ನಡೆದಂತೆ
  • ಆ ದಿನ
  • ಕಾಲದ ನೆರಳು

[]

ಉಲ್ಲೇಖಗಳು

[ಸಂಪಾದಿಸಿ]