ವಿಷಯಕ್ಕೆ ಹೋಗು

ಶಾರುಖ್ ಖಾನ್

ವಿಕಿಕೋಟ್ದಿಂದ

ಉಕ್ತಿಗಳು

[ಸಂಪಾದಿಸಿ]
  • "ನಾನು ಸೂಪರ್ ಸ್ಟಾರ್ ಅಂತ ನನಗನ್ನಿಸುವುದಿಲ್ಲ; ನಾನು ತುಂಬಾ ಅದೃಷ್ಟಶಾಲಿ ನಟ ಅಂತ ನನಗನ್ನಿಸುತ್ತೆ."
  • "ನಾನು ತುಂಬಾ ಅಸಾಮಾನ್ಯ ವೃತ್ತಿಯನ್ನು ಹೊಂದಿರುವ ತುಂಬಾ ಸಾಮಾನ್ಯ ವ್ಯಕ್ತಿ."
  • "ಇಂದಿನ ದೊಡ್ಡ ರೋಗವೆಂದರೆ ಲೋಕೋಪಕಾರ."
  • "ನಾನು NRI ಗಳಿಗಾಗಿ ಚಲನಚಿತ್ರಗಳನ್ನು ಮಾಡುತ್ತೇನೆ ಎಂದು ಜನರು ಹೇಳುತ್ತಾರೆ."
  • "ನಾನು ಮೆಥಡ್ ಆಕ್ಟರ್ ಅಲ್ಲ, ನಾನು ಸ್ಟಾರ್."
  • "ನಾನು ತುಂಬಾ ಸಹಜ ನಟ".