ವಿಷಯಕ್ಕೆ ಹೋಗು

ವೇನ್ ಡಯರ್

ವಿಕಿಕೋಟ್ದಿಂದ
  • ಕತ್ತಲನ್ನೇ ವಿಶ್ಲೇಷಿಸುತ್ತಾ ಕುಳಿತರೆ ನಿಮಗೆ ಬೆಳಕು ಗೋಚರಿಸದು.

-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೨೧ ಮಾರ್ಚ್ ೨೦೨೪ (UTC)

  • ನಿಮಗೆ ಸಂಬಂಧಿಸಿದಂತೆ ಘಟಿಸುವ ಎಲ್ಲ ಸಂಗತಿಗಳು ನಿಮ್ಮ ಬೆಳವಣಿಗೆಗೆ ಸಿಗುವ ಅವಕಾಶಗಳಾಗಿರುತ್ತವೆ ಅಥವಾ ಬೆಳವಣಿಗೆಗೆ ಅಡ್ಡಪಡಿಸುವಂತಹವಾಗಿರುತ್ತವೆ . ಆಯ್ಕೆ ನಿಮ್ಮದು.