ವಿಷಯಕ್ಕೆ ಹೋಗು

ವಿಜಯಶ್ರೀ ಸಬರದ

ವಿಕಿಕೋಟ್ದಿಂದ

"ಅಲ್ಲಮನ ವಂಶದವಳು ನಾನು. ಅಜಾತ ಶರಣರ ವಂಶದವಳು ನಾನು. ಅಪ್ರತಿಮ ವಂಶದವಳು ನಾನು"ಎಂದು ತನ್ನ ವಚನದಲ್ಲಿ ಹೇಳಿಕೊಂಡಿರುವ ನೀಲಾಂಬಿಕೆ ಇಡೀ ಶರಣ ಸಂಕುಲವನ್ನು ಕೃತಜ್ಞತೆಯಿಂದ ನೆನಪಿಸಿಕೊಂಡಿದ್ದಾರೆ.