ವಿಷಯಕ್ಕೆ ಹೋಗು

ವಿಕಿಕೋಟ್ ಚರ್ಚೆಪುಟ:ಉಲ್ಲೇಖೋತ್ಸವ/ಜುಲೈ ೨೦೨೫

Page contents not supported in other languages.
ವಿಷಯ ಸೇರಿಸಿ
ವಿಕಿಕೋಟ್ದಿಂದ

ಕೋಟ್ ಇಲ್ಲದ ಲೇಖನಗಳನ್ನು ಪರಿಗಣಿಸುವುದು ಸರಿಯೇ?

[ಸಂಪಾದಿಸಿ]

ಕೋಟ್ ಇಲ್ಲದ ಲೇಖನಗಳನ್ನು ಪರಿಗಣಿಸುವುದು ಸರಿಯೇ? ವಿಕೀಕರಣ ಇಲ್ಲದ, ಕೇವಲ ವಾಕ್ಯಗಳು ಇರುವ ಲೇಖನಗಳನ್ನು ಉಲ್ಲೇಖೋತ್ಸವದಲ್ಲಿ ಪರಿಗಣಿಸುವುದು ಎಷ್ಟು ಸರಿ? Mallikarjunasj (ಚರ್ಚೆ) ೦೦:೦೭, ೨೨ ಜುಲೈ ೨೦೨೫ (IST)Reply

@Mallikarjunasj ವಿಕಿಕೋಟ್:ಉಲ್ಲೇಖೋತ್ಸವ/ಜುಲೈ_೨೦೨೫/ಮಾಪನೆ#ಸಂಪಾದನೆಗಳ_ವಿವರ ಇಲ್ಲಿ ಸಮಸ್ಯಾತ್ಮಕ ಹಾಗು ವಿಕಿಕರಣ ಇಲ್ಲದ ಪುಟ ಸರಿಪಡಿಸುವಿಕೆ ಬಗ್ಗೆ ವಿವರಣೆ ನೀಡಲಾಗುತ್ತದೆ. ಇದು ಸ್ಪರ್ಧೆಯಲ್ಲ ಅದ್ದರಿಂದ ಅಂಕಗಳನ್ನು ತೆಗೆಯುವ ಯೋಜನೆ ಇಲ್ಲ. --A826 · · © ೧೧:೪೯, ೨೨ ಜುಲೈ ೨೦೨೫ (IST)Reply