ವಾರನ್ ಬಫೆಟ್
ಗೋಚರ
- ನನಗೆ ಗೊತ್ತಿರುವ ಬಹಳಷ್ಟು ಕೋಟ್ಯಾಧಿಪತಿಗಳ ಮೂಲ ಗುಣಗಳನ್ನು ಅವರಲ್ಲಿರುವ ಹಣವು ಹೊರಗೆಡವಿದ್ದಾರೆ.ಹಣ ಸಿಗುವುದಕ್ಕಿಂತ ಮೊದಲು ಮುಠ್ಠಾಳರಾಗಿದ್ದರೆ. ನಂತರ ಕೋಟ್ಯಾಧೀಶ ಮುಠ್ಠಾಳರಾಗಿದ್ದಾರೆ ಅಷ್ಟೇ.
- ೬ ಅಗಸ್ತ್ಯ ೨೦೨೪ ರಂದು (UTC) ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ .
- ನಿಮ್ಮ ತಪ್ಪುಗಳಿಂದ ಪಾಠ ಕಲಿಯುವುದು ಉತ್ತಮ. ಇತರರ ತಪ್ಪುಗಳಿಂದ ಪಾಠ ಕಲಿಯುವುದು ಅತ್ಯುತ್ತಮ.
-೧ ಮೇ ೨೦೨೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಹಣವನ್ನು ಹೂಡುವವರಿಗೆ ಇರಬೇಕಾದ ಅತ್ಯಂತ ಮುಖ್ಯವಾದ ಗುಣವೆಂದರೆ ಮನೋಧರ್ಮವೇ ವಿನಾ ಬುದ್ಧಿ ಶಕ್ತಿ ಅಲ್ಲ .