ರ್ಯಾಂಡಿ ಪಾಶ್
ಗೋಚರ
(ರ್ಯಾಂಡಿ ಪಾಶ್ ಇಂದ ಪುನರ್ನಿರ್ದೇಶಿತ)
ರ‍್ಯಾಂಡಿ ಪಾಶ್ (ಅಕ್ಟೋಬರ್ ೨೩ ೧೯೬೦ - ಜುಲೈ ೨೫ ೨೦೦೮) ಅವರು ಅಮೇರಿಕಾದ ಕಾರ್ನೆಗಿ ಮೆಲ್ಲನ್ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರಾಗಿದ್ದರು. ಅಮೆರಿಕದ ಜನರಿಂದ ಪಿಟ್ಸ್ ಬರ್ಗ್ ನ ಸಂತ ಎಂದು ಕರೆಸಿಕೊಂಡರು. ನಾಲ್ವತ್ತೆಳನೆ ವಯಸ್ಸಿಗೆ ಕ್ಯಾನ್ಸರ್ ಗೆ ಬಲಿಯಾದ ರ‍್ಯಾಂಡಿ ಪಾಶ್ ತಾನು ಕಂಡ ಕನಸುಗಳನ್ನು ನನಸು ಮಾಡಿಕೊಂಡ.
ನುಡಿಗಳು
[ಸಂಪಾದಿಸಿ]- "ನೀವು ಬಯಸಿದದ್ದನ್ನು ಪಡೆಯದಾಗ ಬರುವುದೇ ಅನುಭವ."[೧]
- "ನೀವು ತಪ್ಪು ಮಾಡುತ್ತಿದ್ದಾಗ ಯಾರೂ ಏನೂ ಹೇಳುತ್ತಿಲ್ಲ ಎಂದರೆ ಅವರು ನಿಮ್ಮ ಮೇಲಿಂದ ಆಶೆ ಕೈಬಿಟ್ಟಿದ್ದಾರೆ ಎಂಬರ್ಥ"[೧]
- "ಪ್ರತಿಯೊಬ್ಬರಲ್ಲೂ ಉತ್ತಮತೆಯಿದೆ — ಕೆಲವೊಮ್ಮೆ ಅದನ್ನು ಕಾಣಲು ವರ್ಷಗಳಾಗಬಹುದು. ಆದರೆ ಕಾಯಿರಿ. ಯಾವುದೇ ವ್ಯಕ್ತಿ ಸಂಪೂರ್ಣ ಕೆಟ್ಟವನು ಅಲ್ಲ."[೧]
- "ಜೀವನ ಶಾಶ್ವತವಲ್ಲ. ಆದರೆ ನಾವು ಬಿಡುವ ಪಾಠಗಳು ಶಾಶ್ವತವಾಗಿರಬಹುದು."[೧]
- "ಮಕ್ಕಳಿಗೆ ತಪ್ಪು ಮಾಡಲು ಅವಕಾಶ ನೀಡಿ. ಆದರೆ ಆ ತಪ್ಪಿನಿಂದ ಅವರು ಕಲಿಯುವಂತೆ ಮಾಡಿ."[೧]
- "ನಿಮ್ಮ ಜೀವನದ ಕೊನೆಗೆ, ನೀವು ಮಾಡಿದ ಕೆಲಸಕ್ಕಿಂತಲೂ, ನಿಮ್ಮ ವ್ಯಕ್ತಿತ್ವವನ್ನು ಜನ ಹೆಚ್ಚು ನೆನಪಿನಲ್ಲಿಡುತ್ತಾರೆ."[೧]
ಉಲ್ಲೇಖಗಳು
[ಸಂಪಾದಿಸಿ]
ಬಾಹ್ಯ ಕೊಂಡಿಗಳು
[ಸಂಪಾದಿಸಿ]- ರ್ಯಾಂಡಿ ಪಾಶ್ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದ ಮುಖಪುಟ
