ರಾಹುಲ್ ಗಾಂಧಿ
ಗೋಚರ
ರಾಹುಲ್ ಗಾಂಧಿ, ೧೯ ಜೂನ್ ೧೯೭೦ ರಲ್ಲಿ ಜನಿಸಿದರು. ಅವರು ಭಾರತೀಯ ರಾಷ್ತ್ರೀಯ ಕಾಂಗ್ರೆಸ್ (೨೦೧೭) ಹಾಗೂ ಭಾರತದ ರಾಷ್ತ್ರೀಯ ವಿಧ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಶರು. ಇದರ ಜೊತೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಸತ್ತಿನ ಸದಸ್ಯರಾಗಿ ಅಮೇಥಿ ಕ್ಶೇತ್ರವನ್ನು ಒಂಭತ್ತು ವರ್ಷದಿಂದ ಪ್ರತಿನಿಧಿಸುತ್ತಿದ್ದಾರೆ. ರಾಹುಲ್ ಗಾಂಧಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಸುಪುತ್ರ. ತಂದೆ ರಾಜೀವ್ ಗಾಂಧಿ ಯವರು ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
ಉಕ್ತಿಗಳು
[ಸಂಪಾದಿಸಿ]- "ರಾಜಕೀಯ ಎಂದರೆ ಕೇವಲ ಅಧಿಕಾರದ ಬಗ್ಗೆ ಅಲ್ಲ; ಅದು ಜನರಿಗೆ ಸೇವೆ ಸಲ್ಲಿಸುವುದರ ಬಗ್ಗೆ."
- "ಯುವಕರು ತಮ್ಮ ಭವಿಷ್ಯದ ಜವಾಬ್ದಾರಿಯನ್ನು ವಹಿಸಿಕೊಳ್ಳಲು ನಾವು ಅವರನ್ನು ಸಬಲೀಕರಣಗೊಳಿಸಬೇಕು."
- "ಭಾರತದ ಭವಿಷ್ಯವು ಅದರ ಯುವಜನರ ಕೈಯಲ್ಲಿದೆ."
- "ಉತ್ತಮ ಭಾರತವನ್ನು ನಿರ್ಮಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು."
- "ಕಾಂಗ್ರೆಸ್ ಪಕ್ಷವು ಜನರ ಕಲ್ಯಾಣಕ್ಕೆ ಬದ್ಧವಾಗಿದೆ."
- "ನಮ್ಮ ರಾಷ್ಟ್ರದ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ನಾವು ಅವಿಶ್ರಾಂತವಾಗಿ ಕೆಲಸ ಮಾಡುತ್ತೇವೆ.
