ವಿಷಯಕ್ಕೆ ಹೋಗು

ರಾಷ್ಟ್ರ ಕವಿ ಇಕ್ಬಾಲ್

ವಿಕಿಕೋಟ್ದಿಂದ

ರಾಷ್ಟ್ರಕವಿ ಇಕ್ಬಾಲ್ ಅಂದರೆ ಮೊಹಮ್ಮದ್ ಇಕ್ಬಾಲ್, ಒಬ್ಬ ಪ್ರಸಿದ್ಧ ಕವಿ, ರಾಜಕಾರಣಿ ಮತ್ತು ತತ್ವಜ್ಞಾನಿ. ಅವರನ್ನು ಪಾಕಿಸ್ತಾನ ಸರ್ಕಾರ ರಾಷ್ಟ್ರಕವಿ ಎಂದು ಘೋಷಿಸಿದೆ. ಅವರು ಉರ್ದು ಮತ್ತು ಪರ್ಷಿಯನ್ ಭಾಷೆಗಳಲ್ಲಿ ಬರೆದಿದ್ದಾರೆ ಮತ್ತು ಅವರ ಕವನಗಳು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳಲ್ಲಿ ಪ್ರಸಿದ್ಧವಾಗಿವೆ. ಇಕ್ಬಾಲ್ ಅವರನ್ನು 'ಸಾರೆ ಜಹಾನ್ ಸೇ ಅಚ್ಚ' ಎಂಬ ಗೀತೆಗಾಗಿ ನೆನಪಿಸಿಕೊಳ್ಳಲಾಗುತ್ತದೆ.

ಕೃತಿಗಳು

[ಸಂಪಾದಿಸಿ]
  • ಅಸ್ರಾರ್
  • ರೂಮೂಜ್-ಎ-ಬೆಖುದಿ ,
  • ಬಾಂಗ್-ಎ-ದಾರ ,
  • ಬಾಲ್-ಎ-ಜಿಬ್ರೀಲ್ ,
  • ಪಯಾಮ್-ಎ-ಮಶ್ರಿಕ್ ,
  • ಜಬೂರ್, ಜಬೂರ್ ,
  • ಇ- ಜರ್ಬ್-ಎ-ಕಲೀಮ್
  • ಅರ್ಮುಘನ್-ಎ-ಹಿಜಾಜ್ .
  • ಸಾರೆ ಜಹಾಂ ಸೆ ಅಚ್ಛಾ[]

ಉಲ್ಲೇಖಗಳು

[ಸಂಪಾದಿಸಿ]