ರಾಜೀವ್ ತಾರಾನಾಥ್
ಗೋಚರ
ರಾಜೀವ್ ತಾರಾನಾಥ್ (ಅಕ್ಟೋಬರ್ ೧೭, ೧೯೩೨) ಸಂಗೀತ ಲೋಕದ ಧ್ರುವತಾರೆಗಳಲ್ಲೊಬ್ಬರು. ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲಿ ಒಬ್ಬರೆನಿಸಿರುವ ರಾಜೀವ್ ತಾರಾನಾಥರು ಜನಿಸಿದ ದಿನ ಅಕ್ಟೋಬರ್ ೧೭, ೧೯೩೨. ಅತ್ಯಂತ ಸರಳತೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾದವರು ನಮ್ಮ ಕರ್ನಾಟಕದವರೇ ಆದ ರಾಜೀವ್ ತಾರಾನಾಥರು.
ಯುಕ್ತಿಗಳು
[ಸಂಪಾದಿಸಿ]- ಸಂಗೀತ ನೃತ್ಯ, ಚಿತ್ರಕಲೆಯಂತಹ ಕಲಾಪ್ರಕಾರಗಳು ಹಾಗೂ ಸಾಹಿತ್ಯ ಎಲ್ಲಿ ಜೀವಂತವಾಗಿ ಇರುತ್ತವೆಯೋ ಅಲ್ಲಿಯ ಸಮಾಜವೂ ಜೀವಂತವಾಗಿ ಇರುತ್ತದೆ.
-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೮ ಜನವರಿ ೨೦೨೫ (UTC)