ರಕ್ತ ಕಣ್ಣೀರು
ಗೋಚರ
- ಐ ಲೈಕ್ ಇಟ್ ಕಾಂತಾ ಐ ಲೈಕ್ ಇಟ್
- ನನ್ ಸೆಗಣ ನೋಡೋ ಹಾಗಿದೆ
- ನಿಮಗೆ ಅರ್ಥ ಆದರೂ ,ನಿಮ್ಮ ಪಕ್ಕದವನಿಗೆ ಹೇಳಲ್ಲ
- ತಲೆ ಇಲ್ಲದ ಕಲೆ ಎಲ್ಲಿದೆ ಕಾಂತ
- ಹೆಣ್ಣಿಗೆ ಇಷ್ಟ ಇಲ್ಲದೆ ಮಾಡಿದ ಮದುವೆ ಅನ್ನೋದು ಅರೇಂಜ್ಡ್ ಅತ್ಯಾಚಾರ
- ರಕ್ತ ಕಣ್ಣೀರಿದು ಪರರ ಕಣ್ಣೀರಿನ ಪ್ರತಿಬಿಂಬ ಇದು
- ದೇವರ ಮೇಲೆ ಭಕ್ತಿ ಇದ್ರೆ ಕೂದಲ ಮುಡಿ ಯಾಕೆ ಕೊಡ್ತೀಯಾ, ಕೈ ಕೊಡು ಕಾಲ್ ಕೊಡು ನಿನ್ನ ಕಣ್ಣು ಕೊಡು
- ನನ್ನ ಹುಟ್ಟು ಗುಣ ಅದು ಅಹಂಕಾರ, ಈ ಭೂಪನಿಗೆ ಅದೇ ಅಲಂಕಾರ, ಇದ ಹೇಳುವುದು ನನ್ನ ಅಧಿಕಾರ, ಇದ ಕೇಳುವುದು ನಿಮ್ಮ ಗ್ರಹಚಾರ, ಐ ಡೋಂಟ್ ಸ್ಪೀಕ್ ನಾನ್ ಸೆನ್ಸ್