ಯುವರತ್ನ(೨೦೨೧)
ಗೋಚರ
- ಫಸ್ಟ್ ಬೆಂಚ್ ನಲ್ಲಿ ಕೂತರೆ ಬೋರ್ಡ್ ಮಾತ್ರ ಕಾಣುತ್ತೆ ಲಾಸ್ಟ್ ಬೆಂಚ್ ಅಲ್ಲಿ ಕೂತರೆ ಇಡೀ ಪ್ರಪಂಚಾನೇ ಕಾಣುತ್ತೆ
- ಆರ್ಸಿಬಿ ಮ್ಯಾಚ್ ಗೆಲ್ಲಬಹುದು ಕಪ್ಪು ಗೆಲ್ಲಲ್ಲ
- ಗೆದ್ದೇ ಗೆಲ್ತೀವಿ ಅನ್ನೋ ನಂಬಿಕೆ ಇದೆ
- ಹಿಂದೆ ಗುರು, ಮುಂದೆ ಗುರಿ ನಮಗೆ ಸದಾ ಇರುತ್ತೆ
- ಈ ಹಾಡು ನಮ್ಮಪ್ಪ ಬರೆದಿದ್ದು ಈ ಹಾಡು ನಮ್ಮಪ್ಪನೇ ಹಾಡಿದ್ದು
- ಹೋಟೆಲ್ ಮ್ಯಾನೇಜರ್ ಅಂದುಕೊಂಡಿದ್ದ ಅಪ್ಪ ಥಿಯೇಟರ್ ನಲ್ಲಿ ಕೋಲ್ಡ್ ಡ್ರಿಂಕ್ ಸಪ್ಲೈ ಮಾಡುತ್ತಿದ್ದಾನೆ ಕಾಲೇಜಲ್ಲಿ ಓದ್ತಾ ಇದ್ದಾನೆ ಅಂದುಕೊಂಡಿದ್ದ ಮಗ ಥೇಟರ್ ನಲ್ಲಿದ್ದಾನೆ
- ಸಿಲ್ಕ್ ಬೋರ್ಡ್ ಟಿನ್ ಫ್ಯಾಕ್ಟರಿ ನಾಗವಾರ ಸಿಗ್ನಲ್ ನಲ್ಲಿ ಗಂಟೆ ಗಟ್ಟಲೆ ಕಾಯ್ತೀನಿ. ಆದರೆ ಈ ಸಿಲುಬಸ್ ಓದಕ್ ಆಗಲ್ಲ