ಮ್ಯಾರಿಲಿನ್ ಮನ್ರೋ
ಮ್ಯಾರಿಲಿನ್ ಮನ್ರೋ (1 ಜೂನ್ 1926 – 5 ಆಗಸ್ಟ್ 1962) ಅಮೆರಿಕದ ಪ್ರಸಿದ್ಧ ನಟಿ, ಗಾಯಕಿ ಮತ್ತು ಮಾದರಿ. ಅವರು 1950ರ ದಶಕದ ಸೆಕ್ಸ್ ಸಿಂಬಲ್ ಆಗಿ ಹಾಲಿವುಡ್‌ನಲ್ಲಿ ಖ್ಯಾತರಾಗಿದ್ದರು. ಅವರ ಪ್ರಮುಖ ಚಿತ್ರಗಳು Some Like It Hot, Gentlemen Prefer Blondes ಇತ್ಯಾದಿ [೧] ಅವರು ಮೂರು ಬಾರಿ ವಿವಾಹವಾಗಿದ್ದು, ಮಾನಸಿಕ ಒತ್ತಡ ಮತ್ತು ಔಷಧಿ ಸೇವನೆಯಿಂದಾಗಿ 1962ರಲ್ಲಿ ಮೃತಪಟ್ಟರು.ಅವರು 20ನೇ ಶತಮಾನದಲ್ಲಿ ಅತ್ಯಂತ ಪ್ರಭಾವಶಾಲಿ ಚಲನಚಿತ್ರ ತಾರೆಗಳಲ್ಲಿ ಒಬ್ಬರಾಗಿದ್ದಾರೆ [೨]
ನುಡಿಗಳು
[ಸಂಪಾದಿಸಿ]"ನಾನು ಜನರನ್ನು ಕ್ಷಮಿಸುವುದಕ್ಕೆ ನಾನು ದುರ್ಬಲನೆನಿಸಿಕೊಂಡಿದ್ದರಿಂದವಲ್ಲ, ಜನ ತಪ್ಪುಗಳನ್ನು ಮಾಡುವುದನ್ನು ಅರಿತುಕೊಳ್ಳುವಷ್ಟು ಬಲಿಷ್ಠನಾಗಿದ್ದರಿಂದ ಕ್ಷಮಿಸುತ್ತೇನೆ."
"ಹಾಲಿವುಡ್ ಅಲ್ಲಿ ಮುತ್ತಿಗೆ ಸಾವಿರ ಡಾಲರ್ ಕೊಡುತ್ತಾರೆ, ಆದರೆ ನಿಮ್ಮ ಆತ್ಮಕ್ಕೆ ಕೇವಲ ಐವತ್ತು ಸೆಂಟ್ ಕೊಡುತ್ತಾರೆ."
"ಪ್ರಸಿದ್ಧಿ ನಿಮ್ಮನ್ನು ಸಂಪೂರ್ಣವಾಗಿ ಪೂರೈಸುವುದಿಲ್ಲ. ಸ್ವಲ್ಪ ಹೊತ್ತು ದೂರ ಒಡೆಯುತ್ತದೆ, ಆದರೆ ಆ ಶೀತಲತೆ ತಾತ್ಕಾಲಿಕ."
"ಒಂದು ವೃತ್ತಿ ಸಾರ್ವಜನಿಕರಲ್ಲಿ ಹುಟ್ಟುತ್ತದೆ – ಪ್ರತಿಭೆ ಖಾಸಗಿತನದಲ್ಲಿ ಹುಟ್ಟುತ್ತದೆ."
"ಸೃಜನಶೀಲತೆ ಮಾನವತ್ವದಿಂದಲೇ ಆರಂಭವಾಗಬೇಕು, ಮತ್ತು ನೀವು ಮಾನವರಾದಾಗ, ನೀವು ಅನುಭವಿಸುತ್ತೀರಿ, ನೀವು ನೋವನ್ನು ಅನುಭವಿಸುತ್ತೀರಿ."[೩]
ಉಲ್ಲೇಖಗಳು
[ಸಂಪಾದಿಸಿ]- ↑ "AFI's 100 Years...100 Stars: The 50 Greatest American Screen Legends". American Film Institute. Retrieved November 10, 2019.
- ↑ cite web|title=AFI's 100 Years...100 Stars: The 50 Greatest American Screen Legends|url=https://www.afi.com/afis-100-years-100-stars/%7Caccess-date=November 10, 2019|publisher=American Film Institute
- ↑ https://www.azquotes.com/author/10275-Marilyn_Monroe