ಮೀಡಿಯವಿಕಿ:Sitenotice
ಗೋಚರ
| ಕನ್ನಡ-ತುಳು ವಿಕಿಲರ್ನ್ ಕಾರ್ಯಕ್ರಮದ ಭಾಗವಾಗಿ ಈ ಬಾರಿ ಕನ್ನಡದಲ್ಲಿ #ಅವಳ-ಮಾತು ಅಭಿಯಾನವನ್ನು ಸೆಪ್ಟೆಂಬರ್ ೧೫ ರಿಂದ ನವೆಂಬರ್ ೧ ರವರೆಗೆ ಆಯೋಜಿಸಲಾಗಿದೆ. ಇದು ವಿಕಿ ಲವ್ಸ್ ವುಮೆನ್‌ನ ಜಾಗತಿಕ #SheSaid ಅಭಿಯಾನದ ಭಾಗವಾಗಿದೆ. ಈ ಯೋಜನೆಯು ಮಹಿಳೆಯರ ಉಲ್ಲೇಖಗಳನ್ನು ವಿಕಿಕೋಟ್‌ನಲ್ಲಿ ಸೇರಿಸುವ ಮೂಲಕ ಅವರ ದನಿಗಳನ್ನು ಆಚರಿಸುವ ಮತ್ತು ಅವರ ಗೋಚರತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹೆಚ್ಚಿನ ಮಾಹಿತಿಗೆ ಅವಳ-ಮಾತು/೨೦೨೬ ಪುಟ ನೋಡಿ |